Ultimate magazine theme for WordPress.

Hanuman’s ಆಂಜನೇಯನ ಅತಿ ಶಕ್ತಿಶಾಲಿ ಮಂತ್ರ

0 3,850

Hanuman’s most powerful mantra in kannadatopten ಸ್ನೇಹಿತರೇ ನಿಮಗೆ ಗೊತ್ತಿರಬಹುದು ಶ್ರೀ ಆಂಜನೇಯ ಸ್ವಾಮಿಯು ಶಿವನ ಒಂದು ಅಂಶವೆಂದು ಕರೆಯಲಾಗುತ್ತೆ. ಹಾಗಾಗಿ ಶಿವನಿಗೆ ಆಂಜನೇಯನೆಂದರೆ ಪ್ರಿಯ. ಶ್ರಿವನೇ ಸ್ವತಃ ರಚಿಸಿದ ಆಂಜನೇಯನ ಮಂತ್ರವನ್ನು ತಿಳಿಸಿಕೊಡುತ್ತೇನೆ. ಹಾಗೆಯೇ ಇದನ್ನು ಹೇಗೆ ಉಚ್ಛರಿಸಬೇಕು ಹಾಗೇಯೇ ಇದನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು

ಇದರಿಂದ ಏನೇನು ಒಳ್ಳೆಯದು ಆಗುತ್ತೆ ಎಲ್ಲವನ್ನು ತಿಳಿಸಿ ಕೊಡುತ್ತೇನೆ. ಈ ಮಂತ್ರದಿಂದ ನಿಮ್ಮ ಕಷ್ಟಗಳು ದೂರವಾಗುತ್ತವೆ. ಹಾಗೂ ನಿಮ್ಮ ಇಚ್ಛೆಗಳು ಆದಷ್ಟು ಬೇಗ ಈಡೇರುತ್ತದೆ. ಈ ಒಂದು ಮಂತ್ರದಿಂದ ಕೆಟ್ಟಕೆಲಸಗಳನ್ನು ಮಾಡಬಾರದು ಅಂದರೆ ಒಂದು ಮಂತ್ರದಿಂದ ಒಬ್ಬರಿಗೆ ಹಾನಿಯಾಗುವಂತಹ ಕೆಲಸಗಳನ್ನು ಅಥವಾ ಹಾನಿಯಾಗುವ ಇಚ್ಛೆಗಳನ್ನು ಕೇಳಿಕೊಳ್ಳಬಾರದು. Hanuman’s

ಏಕೆಂದರೆ ಇನ್ನೊಬ್ಬರಿಗೆ ತೊಂದರೆಯಾಗುವುದು ಆಂಜನೇಯನಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಈ ರೀತಿ ಮಾಡಿದರೂ ನಿಮಗೆ ತೊಂದರೆಯಾಗುತ್ತದೆ.ಒಳ್ಳೆಯ ಇಚ್ಛೆಗಳನ್ನು ಕೇಳಿಕೊಳ್ಳಬಹುದು ಆದರೆ ಇನ್ನೊಬ್ಬರಿಗೆ ತೊಂದರೆಯಾಗುವಂತಹ ಇಚ್ಛೆಗಳನ್ನು ಎಂದಿಗೂ ಕೇಳಿಕೊಳ್ಳಬೇಡಿ. ಇನ್ನು ಮಂತ್ರವನ್ನು ವಿಶೇಷವಾಗಿ ಮಂಗಳವಾರ ಅಥವಾ ಶನಿವಾರದಂದು ಈ ಮಂತ್ರವನ್ನು ಹೇಳಬಹುದು. Hanuman’s

ಅಂದರೆ ಈ ಎರಡೂ ದಿನದಲ್ಲಿ ಯಾವ ದಿನವಾದರೂ ಪಠಿಸಬಹುದು. ನಿಮಗೆ ಇದರಿಂದ ತುಂಬಾ ಲಾಭಗಳು ಸಿಗುತ್ತದೆ. ಇನ್ನು ಈ ಒಂದು ಮಂತ್ರವನ್ನು ಬೆಳಗ್ಗೆ ಸ್ನಾನಾದಿಗಳನ್ನು ಮುಗಿಸಿ ದೇವರಿಗೆ ದೀಪ ಹಚ್ಚಿ ಆಂಜನೇಯನ ಒಂದು ಪ್ರತಿಮೆ ಅಥವಾ ಮೂರ್ತಿ, ಫೋಟೋದ ಎದರುಗಡೆ ಕುಳಿತು ಈ ಒಂದು ಮಂತ್ರವನ್ನು ಹೇಳಬೇಕು. ಈ ಒಂದು ಮಂತ್ರವನ್ನು Hanuman’s

3 ಬಾರಿ ಜಪಿಸಬೇಕು. ಓಂ ಹನುಮಾನ್‌ ಪೆಹೆಲ್ವಾನ್‌ವರ್ಷ ಬಾರಹ ಕಾ ಜವಾನ್‌ ಹಾನ್‌ ಮೆ ಲಡ್ಡು ಮುಖ್‌ ಮೆ ಪಾನ್‌ ಆವೊ ಆವೊ ಬಾಬಾ ಹನುಮಾನ್‌ ನಾ ಆವೊ ತೋ ದುಹಾಯಿ ಮಹದೇವ್‌ ಗೊರ ಪಾರ್ವತಿ ಕಿ ಶಬ್ದ ಸಾಚ ಪಿಂಡ್‌ ಕಾಛ ಗುರು ಸ್ವರೂಪ್‌ ಬಿಂದ್‌ ವಾಛ

ಈ ಮಂತ್ರವು ಕಷ್ಟವಿರುವುದರಿಂದ 3 ಬಾರಿ ಜಪಿಸಿದರೆ ಸಾಕು ಒಳ್ಳೆಯದು ಆಗುತ್ತದೆ. ಮಂತ್ರವನ್ನು ಹೇಳಿದ ನಂತರ ಇಚ್ಛೆಯನ್ನು ಹೇಳಿಕೊಳ್ಳಬಹುದು, ಕಷ್ಟಗಳನ್ನು ಹೇಳಿಕೊಳ್ಳಬಹುದು. ಇದರಿಂದ ಯಾವುದೇ ಇಚ್ಛೆಯೂ ಈಡೇರುತ್ತದೆ ಮತ್ತು ಕಷ್ಟಗಳು ಪರಿಹಾರವಾಗುತ್ತದೆ. Hanuman’s

Leave A Reply

Your email address will not be published.