Ultimate magazine theme for WordPress.

Vrishabha Rashi ನವೆಂಬರ್ 2023 ಭವಿಷ್ಯ

0 13,830

Vrishabha Rashi Bhavishya November 2023 Kannada ನವೆಂಬರ್ ತಿಂಗಳಿನ ವೃಷಭರಾಶಿಯ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಗ್ರಹಗಳ ಸಂಚಾರ ಯಾವ ರೀತಿಯ ಫಲಗಳನ್ನು ಕೊಡುತ್ತಿದೆ ಎಂಬುದನ್ನು ತಿಳಿಸಿಕೊಡುತ್ತೇವೆ. ಶುಕ್ರನು ವೃಷಭರಾಶಿಯನ್ನು ಆಳುವ ಸ್ತ್ರೀಲಿಂಗ ಗ್ರಹವಾಗಿದೆ. ಈ ರಾಶಿಯಲ್ಲಿ ಜನಿಸಿದವರು ಸೌಂದರ್ಯವನ್ನು ಬಹಳ ಗೌರವಿಸುವಂತಹವರು ಮತ್ತು ಭಾವನಾತ್ಮಕ ವ್ಯಕ್ತಿಗಳಾಗಿರುತ್ತಾರೆ.

ಹಾಗೆಯೇ ಈ ರಾಶಿಯಲ್ಲಿ ಜನಿಸಿದವರು ದೂರದ ಪ್ರಯಾಣ ಮಾಡಲು ಬಯಸುತ್ತಾರೆ. ಪ್ರಯಾಣದಲ್ಲಿ ತುಂಬಾ ಖುಷಿ ಪಡುತ್ತಾರೆ. ಈ ಮಾಸದಲ್ಲಿ ವೃಷಭ ರಾಶಿಯವರಿಗೆ 7ನೇ ಮತ್ತು 12ನೇ ಮನೆ ಶಕ್ತಿಗ್ರಹ ಅಧಿಪತಿಯಾದ ಮಂಗಳವು ಅಕ್ಟೋಬರ್ 3 2023ರಿಂದ 6ನೇ ಮನೆಯನ್ನು ಆಕ್ರಮಿಸಿಕೊಂಡಿರುತ್ತದೆ. ಮಂಗಳವು ಕ್ರಮವಾಗಿ 7ನೇ ಮನೆಯಲ್ಲಿ ಇರುತ್ತದೆ. ವ್ಯಾಪಾರ, Vrishabha Rashi

ಪಾಲುದಾರಿಕೆ ಮತ್ತು ಸಂಬಂಧಗಳಲ್ಲಿ ಸ್ವಲ್ಪ ಸಮಸ್ಯೆಗಳು ಕಾಣಬಹುದು. ಹೆಚ್ಚು ಪ್ರಯತ್ನ ಪಟ್ಟರೇ ಅದೃಷ್ಠವನ್ನು ಪಡೆಯಬಹುದು. ಈ ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಮುನ್ನಡೆ ಇರುತ್ತದೆ. ಈ ರಾಶಿಯ ಜನರಿಂದ ಬಲವಾದ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತದೆ ಅಂದರೆ ಉದ್ಯೋಗದಲ್ಲಿರುವವರಿಗೆ ಒತ್ತಡವಿರುತ್ತದೆ. ಶನಿಯು ಈ ರಾಶಿಯವರಿಗೆ ಅದೃಷ್ಠಗ್ರಹವಾಗಿದೆ ಎಂದು ಹೇಳಬಹುದು. Vrishabha Rashi

9 ಮತ್ತು 10ನೇ ಮನೆಯ ಅದೃಷ್ಠಗ್ರಹವಾಗಿದೆ. ಈ ರಾಶಿಯ ಜನರು ಶನಿಯ ಸ್ಥಾನದ ಪರಿಣಾಮವಾಗಿ ವೃತ್ತಿಯಲ್ಲಿ ಏಳಿಗೆ ಸ್ವಲ್ಪ ಮಟ್ಟಿಗೆ ಕಡಿಮೆ ಇರುತ್ತದೆ. ಶನಿದೇವನು ಕೆಲವು ಬಾರಿ ಮಧ್ಯಮ ಪ್ರತಿಫಲವನ್ನು ಕೊಡುತ್ತಾನೆ. 12ನೇ ಮನೆಯಲ್ಲಿ ಗುರುವು ಇರುವ ಕಾರಣ ಈ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಈ ರಾಶಿಯವರು ಓಂ ದುರ್ಗಾಯ ನಮಃ ಎಂಬ ಮಂತ್ರವನ್ನು ಪ್ರತಿದಿನ 10 ಬಾರಿ ಜಪ ಮಾಡಿದರೇ ಸಾಕು ಅವರಿಗೆ ಇರುವ ಸಣ್ಣ ಪುಟ್ಟ ಸಮಸ್ಯೆಗಳು ಕ್ರಮೇಣ ದೂರವಾಗುತ್ತದೆ. Vrishabha Rashi

Leave A Reply

Your email address will not be published.