Ultimate magazine theme for WordPress.

B LETTER  ಹೆಸರಿನಿಂದ ಆರಂಭವಾಗುವ ವ್ಯಕ್ತಿಗಳ ಗುಣ ಲಕ್ಷಣಗಳು

0 13,426

B LETTER Name starting with letter B numerology ನಿಮ್ಮ ಹೆಸರು ಬಿ ಎಂಬ ಅಕ್ಷರದಿಂದ ಪ್ರಾರಂಭವಾಗುತ್ತದೆಯೋ ಈ ಕೆಲಸವನ್ನು ಯಾರಿಗೂ ತಿಳಿಯದಂತೆ ಮಾಡಿ. ಜೀವನದಲ್ಲಿ ಎಣಿಸಲಾಗದಷ್ಟು ದುಡ್ಡು ಗಳಿಸುತ್ತೀರ. ಬಿ ಅಕ್ಷರದಲ್ಲಿ ಅದೆಷ್ಟೋ ರಹಸ್ಯ ಸಂಗತಿಗಳು ಅಡಗಿವೆ ಎಂಬ ವಿಷಯವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಬಿ ಅಕ್ಷರದಿಂದ ಆರಂಭ ಆಗಿರುವ ವ್ಯಕ್ತಿಗಳು ನಿಮ್ಮಲ್ಲಿ ಯಾರಾದರೂ ಇದ್ದೇ ಇರುತ್ತೀರಿ,

ಒಂದು ಅಕ್ಷರದ ಗುಣದವರಿಗೆ ಒಂದೊಂದು ಗುಣವಿರುತ್ತದೆ. ಈ ಲೇಖನದಲ್ಲಿ ಬಿ ಅಕ್ಷರದಿಂದ ಪ್ರಾರಂಭವಾಗುವ ವ್ಯಕ್ತಿಗಳ ಗುಣ ಹೇಗಿರುತ್ತದೆ ಎಂಬುದನ್ನ ತಿಳಿಸಿಕೊಡುತ್ತೇವೆ. ಸಂಖ್ಯಾಶಾಸ್ತ್ರದ ಪ್ರಕಾರ ಹೆಸರಿನ ಮೊದಲನೇ ಅಕ್ಷರವು ಸಂಖ್ಯೆಯೊಂದರ ಜೊತೆಗೆ ನೇರ ಸಂಬಂಧವನ್ನು ಹೊಂದಿದ್ದು, ಇದರ ಮೂಲಕ ಆ ವ್ಯಕ್ತಿಯ ವ್ಯಕ್ತಿತ್ವ, ಬದುಕಿನ ಆಯ್ಕೆಗಳು, ಉದ್ಯೋಗ, B LETTER 

ಆರೋಗ್ಯ, ಪ್ರೇಮ ಜೀವನದ ಆಸಕ್ತಿಕರ ವಿಷಯಗಳನ್ನ ತಿಳಿಯಬಹುದು. ಇಂಗ್ಲೀಷ್ ವರ್ಣಮಾಲೆ ಬಿ ಯಿಂದ ಪ್ರಾರಂಭವಾಗುವ ವ್ಯಕ್ತಿಗಳ ಕುರಿತು ಸಂಪೂರ್ಣ ಮಾಹಿತಿ ತಿಳಿಸಲಾಗಿದೆ. ಬಿ ಯಿಂದ ಪ್ರಾರಂಭವಾಗುವ ಹೆಸರಿನವರು ಮನಸ್ಸಿನೊಳಗಿನ ಮಾತನ್ನು ಸುಲಭವಾಗಿ ಹೊರಗಡೆ ಬಿಟ್ಟುಕೊಡುವವರಲ್ಲ, ಬಹಿರಂಗವಾಗಿ ಭಾವನೆಗಳನ್ನ ಹೊರಹಾಕುವವರಲ್ಲ,

ಜನರನ್ನು ಹೇಗೆ ನಿಭಾಯಿಸಬೇಕು, ಯಾರಿಗೆ ಎಷ್ಟು ಗೌರವ, ಬೆಲೆ ಕೊಡಬೇಕೆನ್ನುವುದು ಇವರಿಗೆ ಚೆನ್ನಾಗಿ ಗೊತ್ತು. ಅತ್ಯಂತ ಭಾವುಕ ಮನಸ್ಸಿನ ಇವರು ಅಂತರ್ಮುಖಿಗಳಾಗಿರುತ್ತಾರೆ. ಯಾರೊಂದಿಗೂ ತಕ್ಷಣವೇ ಬೆರೆಯುವುದಿಲ್ಲ. ಬೇರೆಯವರನ್ನ ಬೇಗ ನಂಬುವುದಿಲ್ಲ. ನಿಯತ್ತಿನ ಸ್ವಭಾವದವರಾಗಿರುತ್ತಾರೆ. ಸ್ವಹಿತಾಸಕ್ತಿಗಳನ್ನು ಮರೆತು ತಮ್ಮವರಿಗಾಗಿ ಏನನ್ನು ಮಾಡಲು ಸಿದ್ಧರಾಗಿರುತ್ತಾರೆ. B LETTER 

ಸಾಮಾನ್ಯವಾಗಿ ಇವರಿಗೆ ಮನೆಯೇ ಮಂತ್ರಾಲಯ. ತಮ್ಮ ಕುಟುಂಬದವರೊಂದಿಗೆ ಕಳೆಯುವ ಸಮಯ ಇವರಿಗೆ ತುಂಬಾ ಇಷ್ಟ. ಪಾಕ ಪ್ರವೀಣರಾಗಿರುವ ಇವರು ಅತಿಥಿ ಸತ್ಕಾರವನ್ನು ಚೆನ್ನಾಗಿ ಮಾಡುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಬಿ ಅಕ್ಷರದ ಸಂಖ್ಯೆ 2 ಆಗಿರುತ್ತದೆ. ಸ್ವಭಾವತಃ ಸೌಮ್ಯವಾಗಿರುವ ಇವರು ಶೃಂಗಾರಪ್ರಿಯರು. ಅಂದರೆ ರೊಮ್ಯಾಂಟಿಕ್ ವ್ಯಕ್ತಿಗಳಾಗಿರುತ್ತಾರೆ.

ಸೃಜನಶೀಲ ಮನಸ್ಸು ಮತ್ತು ಸುಂದರ ಆಲೋಚನೆ ಮಾಡುವವರು ಆಗಿರುತ್ತಾರೆ. ಸಮಯವನ್ನು ವೇಸ್ಟ್ ಆಗಿ ವ್ಯರ್ಥ ಮಾಡುವುದಿಲ್ಲ. ಸುತ್ತಾಟ, ಪಿಕ್ ನಿಕ್, ಸಿನಿಮಾಗಳಿಗೆ ಹೋಗುವುದೆಂದರೆ ಇವರಿಗೆ ಇಷ್ಟ. ಬಿ ಅಕ್ಷರದವರಿಗೆ ಸಂಗಾತಿಯ ಸಪೋರ್ಟ್ ಇರಬೇಕೆಂದು ಅಪೇಕ್ಷೆ ಪಡುತ್ತಾರೆ. ತಮ್ಮ ಭಾವನೆಗಳ ಬಗ್ಗೆ ನಿಯಂತ್ರಣವನ್ನು ಹೊಂದಿರುವ ಇವರು ಸಮತೋಲನವನ್ನು ಹೊಂದಿರುತ್ತಾರೆ. B LETTER 

ಇವರು ಪಕ್ಕಾ ಸೆನ್ಸಿಟಿವ್. ಇನ್ನೊಬ್ಬರ ಭಾವನೆಗಳನ್ನು ಸುಲಭವಾಗಿ ಅರ್ಥಮಾಡಿಕೊಂಡು ಸ್ಪಂದಿಸುತ್ತಾರೆ. ಭಾವುಕತೆ ಹೆಚ್ಚಾಗಿರುವುದರಿಂದ ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ತಮ್ಮ ಸಮಯವನ್ನು ಮೀಸಲು ಇಡುತ್ತಾರೆ. ಉಡುಗೊರೆಗಳನ್ನು ಕೊಡುವ ಮೂಲಕ ತಮ್ಮ ಪ್ರೀತಿ, ಸ್ನೇಹ, ಕ್ಷಮಾಪಣೆಯನ್ನು ವ್ಯಕ್ತಪಡಿಸುವ ಇವರಿಗೆ ನೀವು ಅವರಿಗೆ ಉಡುಗೊರೆಗಳನ್ನ

ನೀಡಿ ಅವರ ಅಚ್ಚರಿಗೆ ಕಾರಣವಾಗಬಹುದು. ತಮ್ಮ ನಂಟರಿಸ್ಟರಿಗೆ ದಾನ ಮಾಡುವ ಸ್ವಭಾವದವರಾಗಿರುತ್ತಾರೆ. ಸಹಕಾರ ಮನೋಭಾವನೆಯಿಂದ ಇರುವ ಶಾಂತಿಪ್ರಿಯರು. ಸಮಸ್ಯೆಗಳನ್ನ ಪರಿಹಾರ ಮಾಡಲು ತಮ್ಮಿಂದಾದ ಎಲ್ಲಾ ಪ್ರಯತ್ನ ಮಾಡುತ್ತಾರೆ ಮತ್ತು ವಾಗ್ವಾದಗಳಿಂದ ಬಹಳ ದೂರ ಇರಲು ಇಷ್ಟಪಡುತ್ತಾರೆ. ಆದರೇ ಇವರ ಮೃದು ಧೋರಣೆಯನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆಯೂ ಇದೆ. B LETTER 

ಶಾಂತಿಯೇ ಇವರ ವ್ಯಕ್ತಿತ್ತ್ವದ ಮೂಲಮಂತ್ರವಾದ್ದರಿಂದ ಇವರು ವ್ಯವಹಾರ ಚತುರರು ಆಗಿರುತ್ತಾರೆ. ಇವರಿಗೆ ಕೋಪ ಕಡಿಮೆ ಕೋಪ ಬಂದರೇ ಮಾತ್ರ ಇವರನ್ನ ಶಾಂತಿ ಮಾಡಲು ಬಹಳ ಕಷ್ಟಕರ. ಇವರು ತಮ್ಮ ಅತೀಯಾದ ಕೋಪ ಬಂದಾಗ ಮೌನವಾಗಿರುತ್ತಾರೆ. ತಮ್ಮ ಶಾಂತ ಮತ್ತು ಸ್ನೇಹಮಯಿ ವ್ಯಕ್ತಿತ್ವದಿಂದಾಗಿ ಇವರಿಗೆ ಸ್ನೇಹಿತರು ತುಂಬಾ ಜನರು ಇರುತ್ತಾರೆ. B LETTER 

ತಮ್ಮ ಮನೋಧರ್ಮಕ್ಕೆ ಹೊಂದಿಕೊಳ್ಳುವ ವ್ಯಕ್ತಿಗಳು ಕೆಲವು ಮಂದಿ ಮಾತ್ರ. ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಸಕ್ತಿಯನ್ನು ಹೊಂದಿರುತ್ತಾರೆ. ಇವರು ಮೃದು ಸ್ವಭಾವದವರಾದರೂ ತಮ್ಮ ಧೈರ್ಯವನ್ನು ತೋರಿಸುತ್ತಾರೆ. ಭಯ ಎನ್ನುವುದು ಇವರಿಗೆ ಗೊತ್ತೇ ಇಲ್ಲ. ಅತ್ಯಂತ ಸಮಾಧಾನಿಗಳಾದರೂ ಆಪತ್ತಿನ ಸಮಯದಲ್ಲಿ ತಮ್ಮವರನ್ನು ಪಾರು ಮಾಡಲು ಇಂದುಮುಂದು ನೋಡುವುದಿಲ್ಲ. ಇನ್ನೊಬ್ಬರ ನೋವವನ್ನು ಇವರು ಖಂಡಿತ ಸಹಿಸುವುದಿಲ್ಲ.

Leave A Reply

Your email address will not be published.