Ultimate magazine theme for WordPress.

 In 3 days ಬೊಕ್ಕತಲೆಯಲ್ಲಿ ಕೂದಲು ಬರುತ್ತೆ

0 5,236

In 3 days, hair will come on the scalp ಕೂದಲು ಉದ್ದವಾಗಿ, ದಟ್ಟವಾಗಿ ಬೆಳೆಯಲು ಈ ಆಯಿಲ್ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಎಷ್ಟೇ ಕೂದಲು ಉದುರುತ್ತಿದ್ದರೂ ಅದನ್ನು ನಿಯಂತ್ರಿಸುತ್ತದೆ. ಈ ಆಯಿಲ್ ನಲ್ಲಿ ಕೂದಲು ಬೆಳೆಯಲು ಬೇಕಾಗಿರುವಂತಹ ಎಲ್ಲಾ ನ್ಯೂಟ್ರಿಯನ್ಸ್ ಗಳು ಇವೆ. ಆದ್ದರಿಂದ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಈ ಆಯಿಲ್ ಅನ್ನು ತಯಾರು ಮಾಡಲು ಮೂರು ಪದಾರ್ಥಗಳು ಸಾಕು.

ಒಂದು ಸಾರಿ ಹೇರ್ ಆಯಿಲ್ ಅನ್ನು ತಯಾರು ಮಾಡಿಕೊಳ್ಳಬೇಕಾದರೇ ಆರರಿಂದ ಏಳು ಲವಂಗವನ್ನು ಬಳಸಬೇಕು. ಲವಂಗವನ್ನು ತೆಗೆದುಕೊಳ್ಳುವಾಗ ಲವಂಗದ ಮೊಗ್ಗು ಇರುವುದನ್ನೇ ತೆಗೆದುಕೊಳ್ಳಬೇಕು. ಕೂದಲಿನ ಬೆಳವಣಿಗೆಗೆ ಲವಂಗವು ಒಳ್ಳೆಯದೆಂದು ವೈಜ್ಞಾನಿಕವಾಗಿ ಸಾಬೀತು ಆಗಿದೆ. ಲವಂಗದಲ್ಲಿ ಹೇರಳವಾದ ಆಂಟಿಆಕ್ಸಿಡೆಂಟ್ಸ್ ಗಳು ಮತ್ತು ನ್ಯೂಟ್ರಿಯನ್ಸ್ ಗಳು ಇರುವುದರಿಂದ ಕೂದಲು In 3 days

ಗಟ್ಟಿಯಾಗಲು ಮತ್ತು ಬೆಳವಣಿಗೆಗೆ ಒಳ್ಳೆಯದು ಮತ್ತು ಕೂದಲಿನ ಬುಡವನ್ನು ಗಟ್ಟಿ ಮಾಡುತ್ತದೆ. ಯಾರಿಗೆ ಕೂದಲು ಉದುರುತ್ತಿರುತ್ತದೆಯೋ ಅವರು ಈ ಲವಂಗದ ಆಯಿಲ್ ಅನ್ನು ಅಪ್ಲೈ ಮಾಡುವುದರಿಂದ ಬೇಗನೆ ಕೂದಲು ಉದುರುವುದು ನಿಯಂತ್ರಣಕ್ಕೆ ಬರುತ್ತದೆ. ಲವಂಗವನ್ನು ಚೆನ್ನಾಗಿ ಕುಟಾಣಿಯಲ್ಲಿ ಪುಡಿ ಮಾಡಿಕೊಳ್ಳಿ. ಒಂದು ಬೌಲ್ ಗೆ ಪ್ಯೂರ್ In 3 days

ಆದಂತಹ ನಾಲ್ಕು ಸ್ಪೂನ್ ನಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಿ, ಎರಡು ಸ್ಪೂನ್ ನಷ್ಟು ಹರಳೆಣ್ಣೆಯನ್ನು ಮಿಕ್ಸ್ ಮಾಡಿ. ಹರಳೆಣ್ಣೆಯು ನಮ್ಮ ಕೂದಲಿನ ಬುಡಕ್ಕೆ ತುಂಬಾನೇ ಒಳ್ಳೆಯದು. ಪುಡಿ ಮಾಡಿ ಇಟ್ಟುಕೊಂಡಿರುವ ಲವಂಗದ ಪುಡಿಯನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಈ ಮಿಶ್ರಣದ ಬೌಲ್ ಅನ್ನು ಅದರ ಮೇಲೆ In 3 days

ಇಟ್ಟು ಸಣ್ಣ ಉರಿಯಲ್ಲಿ ಎರಡರಿಂದ ಮೂರು ನಿಮಿಷ ಎಣ್ಣೆ ಕುದಿಯಲು ಬಿಟ್ಟು ಸ್ಟವ್ ಆಫ್ ಮಾಡಿರಿ. ಈ ವಿಧಾನದಿಂದ ಆಯಿಲ್ ಅನ್ನು ಬಿಸಿ ಮಾಡಿಕೊಳ್ಳುವುದರಿಂದ ಅದರ ಸತ್ತ್ವಗಳು ಚೆನ್ನಾಗಿರುತ್ತದೆ. ತುಂಬಾ ಜನರಿಗೆ ತಲೆ ಹೊಟ್ಟಿನ ಸಮಸ್ಯೆ, ಕಡೆತ ಇರುವವರು ಈ ಆಯಿಲ್ ಅನ್ನು ಅಪ್ಲೈ ಮಾಡಿದರೇ ಕೂದಲಿನ ಆರೋಗ್ಯವನ್ನು ಕಾಣಬಹುದು.

ಈ ಎಣ್ಣೆಯನ್ನು ಉಗುರು ಬೆಚ್ಚಗಿರುವಾಗಲೇ ಕೂದಲಿನ ಬುಡಕ್ಕೆ ಹಚ್ಚಿ, ಇದರಿಂದ ಕೂದಲಿನ ಬುಡಕ್ಕೆ ಒಳ್ಳೆಯ ಪೋಷಕಾಂಶಗಳು ಸಿಗುತ್ತದೆ ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತಾ ಬರುತ್ತದೆ. ಲವಂಗದ ಎಣ್ಣೆಯು ರಕ್ತಪರಿಚಲನೆ ಸರಿಯಾಗಿ ಇರುವಂತೆ ಮಾಡುತ್ತದೆ. ಲವಂಗದಲ್ಲಿರುವ ಐರನ್, ಮೆಗ್ನೇಷಿಯಂ, ಕ್ಯಾಲ್ಸಿಯಂ ನ್ಯೂಟ್ರಿಯನ್ಸ್ ಗಳು ಕೂದಲು ಗಟ್ಟಿಯಾಗುವಂತೆ ಮಾಡುತ್ತದೆ In 3 days

ಮತ್ತು ಕೂದಲು ಉದುರುವುದನ್ನ ತಡೆಗಟ್ಟುವುದರ ಜೊತೆಗೆ ಕೂದಲು ತೆಳುವಾಗುವುದನ್ನು ತಪ್ಪಿಸುತ್ತದೆ. ಈ ಆಯಿಲ್ ನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಮತ್ತು ಕೆ ಅಂಶಗಳು ಕೂದಲಿನ ಬುಡಕ್ಕೆ ಶಕ್ತಿಯನ್ನು ಕೊಡುತ್ತದೆ. ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯಲು ಸಹಾಯವಾಗುತ್ತದೆ. ಈ ಆಯಿಲ್ ಅನ್ನು ವಾರಕ್ಕೆ ಎರಡು ಬಾರಿ ಹಚ್ಚಬೇಕು.

ಈ ಆಯಿಲ್ ಅನ್ನು ಹಚ್ಚುವ ಮೊದಲು ತಲೆಯ ಸ್ನಾನವನ್ನು ಮಾಡಿರಬೇಕು ತಲೆಯ ಕೂದಲು ಚೆನ್ನಾಗಿ ಒಣಗಿದ ಮೇಲೆ ಈ ಆಯಿಲ್ ಅನ್ನು ತಯಾರು ಮಾಡಿಕೊಂಡು ಕೂದಲನ್ನು ಸೀಳಿ ಸೀಳಿ ಅಪ್ಲೈ ಮಾಡಬೇಕು. ವಾರಕ್ಕೆ ಎರಡು ಬಾರಿ ತಲೆಯ ಸ್ನಾನವನ್ನು ಮಾಡಿ ಇದನ್ನು ಹಚ್ಚುತ್ತಾ ಬಂದರೇ ಕ್ರಮೇಣ ಕೂದಲಿನ ಸಮಸ್ಯೆ ಕಡಿಮೆಯಾಗುತ್ತದೆ. ಚಿಕ್ಕ ಮಕ್ಕಳಿಗೆ ಈ ಆಯಿಲ್ ಹಚ್ಚುವುದರಿಂದ ಏನೂ ಅಡ್ಡ ಪರಿಣಾಮ ಆಗುವುದಿಲ್ಲ.

Leave A Reply

Your email address will not be published.