Ultimate magazine theme for WordPress.

lalshmi astrology ಸ್ತ್ರೀಯರಲ್ಲಿ ಈ ಲಕ್ಷಣ ಇದ್ರೆ ಲಕ್ಷ್ಮೀ ಕಳೆ

0 5,007

lalshmi astrology in kannadatopten ಮಹಿಳೆಯರಲ್ಲಿ ಲಕ್ಷ್ಮಿ ಕಳೆ ಇದೆ ಎಂದು ಈ ಸರಳ ವಿಧಾನದಿಂದ ಕಂಡುಹಿಡಿಯಬಹುದು. ಒಂದು ವೇಳೆ ಆ ಮಹಿಳೆಯಲ್ಲಿ ಲಕ್ಷ್ಮಿ ಕಳೆ ಇದ್ದರೇ ತಕ್ಷಣ ಈ ಕೆಲಸ ಮಾಡಿ. ನೀವು ಕೋಟ್ಯಾಧಿಪತಿಯಾಗುವುದು ಖಚಿತ. ಈ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ.

ಮೊದಲನೇಯದಾಗಿ ಆಚಾರ್ಯ ಚಾಣಕ್ಯ ಮಾನವನ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ತಮ್ಮ ನೀತಿ ಗ್ರಂಥದಲ್ಲಿ ಅಂದರೆ ಚಾಣಕ್ಯ ನೀತಿಯಲ್ಲಿ ತಿಳಿಸಿದ್ದಾರೆ. ಸಂತೋಷ, ಸಂಮೃದ್ಧಿ, ಸಂಪತ್ತು, ಸ್ನೇಹ,ಶತೃ, ಕುಟುಂಬ ಜೀವನ, ಸಾಮಾಜಿಕ ಜೀವನ ಸೇರಿದಂತೆ ಎಲ್ಲಾ ಅಂಶಗಳನ್ನು ಆಳವಾಗಿ ಅಧ್ಯಯನ ಮಾಡಿದ lalshmi

ನಂತರ ಚಾಣಕ್ಯ ತನ್ನ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ವ್ಯಕ್ತಪಡಿಸಿದ್ದಾರೆ. ಚಾಣಕ್ಯ ನೀತಿ ಮಹಿಳೆ ಮತ್ತು ಪುರುಷರ ಗುಣಗಳ ಬಗ್ಗೆ ಮಾಹಿತಿ ನೀಡುತ್ತದೆ. ಚಾಣಕ್ಯ ಪುರುಷರಿಗಿಂತ ಸ್ತ್ರೀಯರೇ ಮುಂದೆ ಇರುತ್ತಾರೆ. ಹಾಗಾದರೇ ಸ್ತ್ರೀಯರು ಯಾವ ವಿಷಯದಲ್ಲಿ ಪುರುಷರಿಗಿಂತ ಮುಂದೆ ಇರುತ್ತಾರೆಂದರೆ ಭೋಜನದ ವಿಷಯದಲ್ಲಿ ಅಂದರೆ ಚಾಣಕ್ಯ ನೀತಿಯಲ್ಲಿ ಭೋಜನ ವಿಷಯದಲ್ಲಿ ಪುರುಷರಿಗಿಂತ ಸ್ತ್ರೀಯರು ಮುಂದೆ ಇರುತ್ತಾರೆಂದು ಹೇಳಿದ್ದಾರೆ. lalshmi

ಸ್ತ್ರೀಯರು ಪುರುಷರಿಗಿಂತ ಸ್ತ್ರೀಯರು ಹೆಚ್ಚು ಹಸುವಿನಿಂದ ಬಳಲುತ್ತಾರೆ. ವಾಸ್ತವವಾಗಿ ಮಹಿಳೆಯರ ದೈಹಿಕ ರಚನೆಯಿಂದಾಗಿ ಹೆಚ್ಚಿನ ಕ್ಯಾಲೋರಿ ಬೇಕಾಗುತ್ತದೆ. ಆದ್ದರಿಂದ ಸ್ತ್ರೀಯರು ಹೆಚ್ಚು ಆಹಾರವನ್ನು ಸೇವನೆ ಮಾಡುವುದು ಸಹಜವಾಗಿದೆ. ಹಾಗಾಗಿ ಅವರು ಪುರುಷರಿಗಿಂತ ಹೆಚ್ಚು ಆಹಾರವನ್ನು ಸೇವನೆ ಮಾಡುತ್ತಾರೆ.
ಎರಡನೇಯದಾಗಿ lalshmi

ಆಚಾರ್ಯ ಚಾಣಕ್ಯರ ಪ್ರಕಾರ ಮಹಿಳೆಯರಿಗೆ ಬುದ್ಧಿವಂತಿಕೆಯ ಗುಣಗಳು ಹೆಚ್ಚು ಇರುತ್ತದೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಬುದ್ಧಿವಂತಿಕೆಯಿಂದ ಮತ್ತು ಚಾಣಾಕ್ಷತೆಯಿಂದ ಕುಟುಂಬ ಜೀವನವನ್ನು ನಡೆಸುತ್ತಾರೆ. ಬುದ್ಧಿವಂತಿಕೆಯಿಂದ ಮಹಿಳೆಯರಿಗೆ ಕುಟುಂಬದ ಜವಾಬ್ದಾರಿಗಳನ್ನ ಹಾಗೂ ಕೆಲಸ ಕಾರ್ಯಗಳನ್ನ ಸಾಧಿಸಲು ಸಾಧ್ಯವಾಗುತ್ತದೆ. ಮಹಿಳೆಯರು ಪುರುಷರಿಗಿಂತ ಬುದ್ಧಿವಂತರೆನ್ನುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ.

ಮೂರನೇ ವಿಷಯವೇನೆಂದರೇ ಚಾಣಕ್ಯರು ಮಹಿಳೆಯರನ್ನು ಧೈರ್ಯಶಾಲಿ ಎಂದು ಹೇಳಿದ್ದಾರೆ. ನಮ್ಮ ಸಮಾಜದಲ್ಲಿ ಪುರುಷರನ್ನು ಮಹಿಳೆಯರಿಗಿಂತ ಹೆಚ್ಚು ಶಕ್ತಿಶಾಲಿ ಮತ್ತು ಧೈರ್ಯಶಾಲಿ ಎಂದು ಪರಿಗಣಿಸಲಾಗುತ್ತದೆ. ಚಾಣಕ್ಯರ ಪ್ರಕಾರ ಪ್ರತಿಕೂಲ ಸಂದರ್ಭಗಳಲ್ಲೂ ಮಹಿಳೆಯರು ಧೈರ್ಯದಿಂದ ಎದ್ದು ನಿಲ್ಲುತ್ತಾರೆ. ಆದ್ದರಿಂದ ಮಹಿಳೆಯರು ಪುರುಷರಿಗಿಂತ ಹೆಚ್ಚು ಧೈರ್ಯಶಾಲಿಗಳು ಎಂದು ಹೇಳುತ್ತಾರೆ.
ನಾಲ್ಕನೇ ವಿಷಯ ಚಾಣಕ್ಯ ತನ್ನ ನೀತಿಯಲ್ಲಿ ಪುರುಷರಿಗಿಂತ ಮಹಿಳೆಯರು lalshmi

ಹೆಚ್ಚು ಕಾಮುಕ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಚಾಣಕ್ಯರು ಹೇಳುತ್ತಾರೆ. ವಿಜ್ಞಾನವು ಇದನ್ನೇ ಹೇಳುತ್ತದೆ. ಆದರೇ ಕಾಮಾಸಕ್ತಿಯನ್ನು ಪುರುಷರು ಹೇಳಿಕೊಂಡಂತೆ ಮಹಿಳೆಯರು ಹೇಳಿಕೊಳ್ಳುವುದಿಲ್ಲ. ಚಾಣಕ್ಯರ ಪ್ರಕಾರ ಈ ವಿಷಯಗಳಲ್ಲಿ ಮಹಿಳೆಯರು ಪುರುಷರಿಗಿಂತ ಮುಂದೆ ಇರುತ್ತಾರೆ. ಇದು ಕೆಲವರಿಗೆ ತಪ್ಪು ಅನಿಸಬಹುದು ಕೆಲವರಿಗೆ ಸರಿ ಎನಿಸಬಹುದು. ಇದು ತಜ್ಞ ಆಚಾರ್ಯರ ದೃಷ್ಠಿಕೋನವಾಗಿದೆ. ಇನ್ನು ಹೆಣ್ಣನ್ನು ಚಂಚಲೆ ಎನ್ನುತ್ತಾರೆ ಮತ್ತು ಹೆಣ್ಣಿನ ಮನಸ್ಸನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ.

ಆದ್ದರಿಂದ ಹೆಣ್ಣನ್ನು ಯಾವ ಮನೆಯಿಂದ ಅಥವಾ ಎಂತಹ ಮನೆಯಿಂದ ತಂದುಕೊಳ್ಳಬೇಕೆಂದು ಆಚಾರ್ಯ ಚಾಣಕ್ಯ ಹೇಳಿದ್ಧಾರೆ. ಚಾಣಕ್ಯರ ಪ್ರಕಾರ ಹುಡುಗಿ ನೋಡಲು ಹೋದ ಸಂದರ್ಭದಲ್ಲಿ ಆ ಹೆಣ್ಣು ಸುಂದರವಾಗಿ ಇರದೇ ಹೋದರೂ ಪರವಾಗಿಲ್ಲ ಅವಳ ಕುಟುಂಬ ಒಳ್ಳೆಯದಾಗಿರಬೇಕು, ಒಳ್ಳೆಯ ಮನೆತನದಿಂದ ಹೆಣ್ಣನ್ನು ತರಬೇಕು. lalshmi

ಒಂದು ವೇಳೆ ಹೆಣ್ಣು ಸುಂದರವಾಗಿದ್ದು ಆಕೆಯ ಮನೆತನ ಸರಿ ಇಲ್ಲದಿದ್ದರೇ ಅಂತಹ ಮನೆತನದಿಂದ ಹೆಣ್ಣನ್ನು ತರಲೇಬಾರದೆಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಚಾಣಕ್ಯರ ಪ್ರಕಾರ ಹೆಣ್ಣು ತನ್ನ ಗಂಡನ ಏಳಿಗೆಗಾಗಿ ಪ್ರಯತ್ನಿಸಬೇಕು. ಆಕೆ ಗಂಡನನ್ನು ಕೇಳದೇ ಯಾವುದೇ ಕೆಲಸ ಮಾಡಿದ್ದಲ್ಲಿ ಅದು ಗಂಡನಿಗೆ ಅದು ಶ್ರೇಯಸ್ಸಲ್ಲ ಅಂದರೆ ಮನೆ ಏಳಿಗೆ ಆಗುವುದಿಲ್ಲ ಎಂಬ ಅರ್ಥವನ್ನು ನೀಡುತ್ತದೆ.

Leave A Reply

Your email address will not be published.