Ultimate magazine theme for WordPress.

useful ಮಾಂಗಲ್ಯದೊಂದಿಗೆ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ.

0 6,173

useful informations in kannada ಮಾಂಗಲ್ಯದೊಂದಿಗೆ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ. ಶಕ್ತಿ ಸ್ವರೂಪಿಯಾದ ಸ್ತ್ರೀ ಕುತ್ತಿಗೆಯಲ್ಲಿ ಇರುವ ಮಂಗಳ ಸೂತ್ರವೂ ತಮ್ಮ ಕುತ್ತಿಗೆಯಲ್ಲಿ ಇದ್ದರೆ ದುಷ್ಟ ಶಕ್ತಿಗಳಿಂದ ತಮ್ಮ ಪತಿ ಮತ್ತು ಸಂಸಾರವನ್ನು ರಕ್ಷಿಸುತ್ತದೆ ಎಂಬ ಭಾವನೆ

ಮತ್ತು ನಂಬಿಕೆ ಹಿಂದೂ ಧರ್ಮದಲ್ಲಿದೆ. ವಿಶೇಷವಾಗಿ ಪತ್ನಿಯ ಆಯಸ್ಸು ಹೆಚ್ಚಿಸುವ ಶಕ್ತಿ ಈ ಮಂಗಳಸೂತ್ರಕ್ಕೆ ಇದೆ ಎಂದು ಭಾವಿಸಲಾಗುತ್ತದೆ. ಅಂತಹ ಪವಿತ್ರವಾದ ಮಂಗಳ ಸೂತ್ರಕ್ಕೆ ಕೆಲವು ಮಹಿಳೆಯರು ಗೊತ್ತು ಗೊತ್ತಿಲ್ಲದೆಯೋ ಕೆಲವು ತಪ್ಪುಗಳನ್ನು ಮಾಡುತ್ತಾರೆ.

ಯಾವುದೇ ಕಾರಣಕ್ಕೂ ಬಟ್ಟೆಗೆ ಹಾಕುವ ಪಿನ್ನವನ್ನು ಮಂಗಳಸೂತ್ರದ ಜೊತೆ ಹಾಕಿಕೊಳ್ಳಬಾರದು. ಇದರಿಂದ ಗಂಡನ ಆರೋಗ್ಯ ಏರುಪೇರು ಆಗುವ ಸಾಧ್ಯತೆ ಇರುತ್ತದೆ. useful

ಮಂಗಳವಾರ, ಶುಕ್ರವಾರ ದಿನಗಳಲ್ಲಿ ಮಂಗಳ ಸೂತ್ರವನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು. ಬುಧವಾರ ಮತ್ತು ಗುರುವಾರ ಮಾತ್ರ ಬದಲಾಯಿಸಬೇಕು.

ಮಂಗಳಸೂತ್ರವು ರಾತ್ರಿ ವೇಳೆ ತೆಗೆದಿಟ್ಟು ಯಾವುದೇ ಕಾರಣಕ್ಕೂ ಮಲಗಬಾರದು. ಇದು ಘೋರ ಅಪಚಾರ ತಾಳಿಗೆ ಅವಮಾನ ಮಾಡಿದಂತಾಗುತ್ತದೆ.

ಮಂಗಳಸೂತ್ರವನ್ನು ಯಾವುದೇ ಕಾರಣಕ್ಕೂ ಸಂಜೆ ವೇಳೆ ತೆಗೆಯಬಾರದು. ಒಳ್ಳೆಯ ದಿನ ಮತ್ತು ಸಮಯವನ್ನು ನೋಡಿಕೊಂಡು ಬದಲಾಯಿಸಿಕೊಂಡರೆ ಒಳ್ಳೆಯದು.

ಇನ್ನು ಯಾವುದೇ ಕಾರಣಕ್ಕೂ ಮಂಗಳಸೂತ್ರವನ್ನು ತೆಗೆದು ಇಡಬಾರದು. ಎಷ್ಟೋ ಜನ ಮಹಿಳೆಯರು ಈ ತಪ್ಪನ್ನು ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಗಂಡನಿಗೆ ಆಪತ್ತು ತಪ್ಪಿದ್ದಲ್ಲ.

ಮಂಗಳ ಸೂತ್ರದಲ್ಲಿ ಯಾವುದೇ ಕಾರಣಕ್ಕೂ ಕರಿಮಣಿಯನ್ನು ತೆಗೆಯಬಾರದು. ಈ ಕರಿಮಣಿಗಳು ಇನ್ನೊಬ್ಬರ ಕೆಟ್ಟ ದೃಷ್ಠಿಯಿಂದ ಕಾಪಾಡುತ್ತದೆ. useful

ಯಾವುದೇ ಕಾರಣಕ್ಕೂ ಮದುವೆಯಾದ ಮಹಿಳೆಯರು ಇನ್ನೊಬ್ಬರ ಮಂಗಳಸೂತ್ರವನ್ನು ಕೇಳಿ ಧರಿಸಬಾರದು. ತಾಳಿಯನ್ನು ಯಾವುದೇ ಕಾರಣಕ್ಕೂ ಹೊರಗಡೆ ತೋರಿಸಿಕೊಂಡು ಓಡಾಡಬಾರದು.

ಕೆಲವು ಮನುಷ್ಯರ ಕಣ್ಣು ತುಂಬಾ ಕೆಟ್ಟದ್ದು. ಒಂದು ಸಾರಿ ಆ ತಾಳಿಗೆ ದೃಷ್ಠಿ ಆಯ್ತು ಅಂದರೆ ಗಂಡನಿಗೆ ಅಪಘಾತ ಭಯ, ಕೆಲವು ಸಮಯ ಪ್ರಾಣಕ್ಕೆ ಕುತ್ತು.

ಸಂಸಾರದಲ್ಲಿ ವಿರಸ ಜಗಳ, ಅನ್ಯೋನತೆ ಇರುವುದಿಲ್ಲ. ತಾಳಿಗೆ ಏನಾದರೂ ತುಂಬಾ ಜನರ ದೃಷ್ಠಿ ಬಿದ್ದರೆ, ತಾಳಿ ಭಾಗ್ಯಕ್ಕೆ ಕುತ್ತು. ಬೇರೆ ಸ್ತ್ರೀಯ ಸಹವಾಸ ಆಗಬಹುದು ಎಂದಿದ್ದಾರೆ ಹಿರಿಯರು. ತಾಳಿ ಅನ್ನೋದು ಹೆಣ್ಣಿನ ರಕ್ಷಣೆ ಮತ್ತು ಕಾವಲಿಗೆ ಮಾತ್ರವಲ್ಲದೆ, ಗಂಡ ಹೆಂಡತಿ ಯಾವಾಗಲೂ ಅನ್ಯೋನ್ಯವಾಗಿ ಇದ್ದು ಸಂಸಾರ ನಡೆಸಲು ಹಾಕೋ ಒಂದು ಬಂಧನವಾಗಿದೆ. useful

Leave A Reply

Your email address will not be published.