Ultimate magazine theme for WordPress.

Ayurvedic  ಮೆಂತ್ಯ ಕಾಳಿನಲ್ಲಿ ಎಂಥಾ ಔಷಧಿ ಗುಣಗಳಿವೆ ಗೊತ್ತಾ

0 5,769

Ayurvedic use Fenugreek  ಮೆಂತ್ಯ ಕಾಳಿನಲ್ಲಿ ಎಂಥಾ ಔಷಧಿ ಗುಣಗಳಿವೆ ಗೊತ್ತಾ.. ಇವತ್ತಿನ ವಿಷಯ ಏನಪ್ಪಾ ಅಂದ್ರೆ ಮೆಂತ್ಯ. ಮೆಂತ್ಯ ಕಾಳು ಇದರ ಪ್ರಯೋಜನ ಏನು? ಮೆಂತ್ಯ ಇದು ಉಷ್ಣವಿರ್ಯ ದ್ರವ್ಯ ವೀಕ್ಷಕರೇ. ತಿಕ್ತ ರಸವನ್ನು ಹೊಂದಿದೆ. ಇದು ಶುಗರ್ ಪೇಷಂಟ್ ಗೆ ಹೇಳಿ ಮಾಡಿಸಿರುವಂತಹ ದ್ರವ್ಯ. ಶುಗರ್ ಇರುವಂತಹ ವ್ಯಕ್ತಿಗಳು ಈ ಮೆಂತ್ಯ ಕಾಳನ್ನ ಒಂದು ಮೂರು ನಾಲ್ಕು ಸ್ಪೂನ್ ಮೆಂತ್ಯವನ್ನ Ayurvedic

ರಾತ್ರಿ ನೆನಸಿಟ್ಬಿಟ್ಟು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ದಿನನಿತ್ಯ ಪ್ರಯೋಗ ಮಾಡ್ತಾ ಬಂದ್ರೆ ಶುಗರ್ ಅಂತ ಹಂತವಾಗಿ ಕಡಿಮೆ ಆಗ್ತಾ ಬರುತ್ತದೆ. ಮೆಂತ್ಯ ಕಾಳುಗಳನ್ನು ದಿನನಿತ್ಯ ಉಪಯೋಗ ಮಾಡುವುದರಿಂದ ಕೊಬ್ಬು, ದೇಹದಲ್ಲಿರುವಂತಹ ಕೊಬ್ಬು, ಕೊಲೆಸ್ಟ್ರಾಲ್ ಕೂಡ ಕಡಿಮೆ ಆಗ್ತಾ ಆಗ್ತಾ ಬರುತ್ತದೆ. ಈ ಮೆಂತ್ಯವನ್ನು ನೆನೆಸಿಟ್ಟು ತಿನ್ನೋದು ಸೂಕ್ತ ಅಥವಾ ಮೊಳಕೆ ತರಿಸಿ ತಿನ್ನುವುದು ಇನ್ನೂ ಸೂಕ್ತ. Ayurvedic

ಮೆಂತ್ಯ ಕಾಳನ್ನ ಯಾರಿಗೆ ಶೀತ ಪ್ರಕೃತಿ ಇರ್ತದೆ. ತಿರ್ಗಾ ತಿರ್ಗಾ ಶೀತ, ನೆಗಡಿ, ಕೆಮ್ಮು ಆಗ್ತದೆ ಈ ತರಹದ ವ್ಯಕ್ತಿಗಳು ಯಥೇಚ್ಛವಾಗಿ ಬಳಕೆ ಮಾಡೋದ್ರಿಂದ ದೇಹದಲ್ಲಿ ಉಷ್ಣಾಂಶ ಜಾಸ್ತಿ ಆಗ್ಬಿಟ್ಟು ಶೀತ ಕಡಿಮೆ ಆಗಿ ಈ ತರದ ಸಮಸ್ಯೆಯಿಂದ ಬಳಲುವುದು ಕಡಿಮೆ ಆಗ್ತಾ ಬರ್ತದೆ. ಆದ್ದರಿಂದ ಈ ಮೆಂತ್ಯ ಕಾಳನ್ನ ಎಲ್ಲರೂ ಕೂಡ ಯಥೇಚ್ಛವಾಗಿ, ಯಾರು ಈ ಒಂದು ಪ್ರಾಬ್ಲಮ್ ಇಂದ ಬಳಲ್ತಿರಿ ಅವರು ಉಪಯೋಗ ಮಾಡಿ. ಇದನ್ನು ಎಲ್ಲರಿಗೂ ಶೇರ್ ಮಾಡಿ. ಮುಂದಿನ ಸಂಚಿಕೆಯಲ್ಲಿ ಮತ್ತೊಂದು ವಿಚಾರದ ಬಗ್ಗೆ ಡಿಸ್ಕಸ್ ಮಾಡೋಣ. ಧನ್ಯವಾದಗಳು. Ayurvedic

Leave A Reply

Your email address will not be published.