Ultimate magazine theme for WordPress.

silver ಜೋಡಿ ಆನೆ ಪ್ರತಿಮೆ ಇಲ್ಲಿಡಿ 

0 32,162

silver elephant idol ನಾವು ಈ ಲೇಖನದಲ್ಲಿ ಜೋಡಿ ಆನೆ ಪ್ರತಿಮೆ ಆ ಒಂದು ಜಾಗದಲ್ಲಿ ಇಟ್ಟರೆ ಹಣದ ಮಳೆಯೇ ಆಗುತ್ತೆ , ಮತ್ತು ಜೀವನದಲ್ಲಿ ಎಂದಿಗೂ ಬಡತನ ಬರುವುದಿಲ್ಲ ,ಎಂಬುದನ್ನು ಈ ಲೇಖನದಲ್ಲಿ ನೋಡಬಹುದು. ವಾಸ್ತು ಆನೆಯ ಪ್ರತಿಮೆಯ ಬಗ್ಗೆ ಹೇಳಲಾಗಿದೆ. ಆನೆಯು ನಮ್ಮ ಪುರಾತನ ಕಾಲದಿಂದಲೂ ನಮ್ಮ ಧರ್ಮದಲ್ಲಿ ನಮ್ಮ ಭಾವನೆಗಳಲ್ಲಿ ಬೆರೆತು ಹೋಗಿದೆ.

ಆನೆಯು ಶ್ರೀ ಮಹಾಲಕ್ಷ್ಮಿಯ ಸೇವೆಯನ್ನು ಮಾಡುವ ಫೋಟೋವನ್ನು ಕಂಡಿತವಾಗಿ ನಾವು ನೋಡಿರುತ್ತೇವೆ. ಇಂದ್ರನ ವಾಹನವಾದ ಆನೆಯು ದೇವತೆಗಳಿಗೂ, ನಿಮ್ಮೆಲ್ಲರಿಗೂ ಪ್ರಿಯವಾದ ಪ್ರಾಣಿ ಗಜರಾಜ. ಈ ಐರಾವತವು ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಶ್ರೀ ಗಣೇಶನ ಪ್ರತೀಕವಾಗಿಯೂ ನಾವು ಆನೆಯನ್ನು ಪೂಜಿಸುತ್ತೇವೆ. silver

ದೇವಸ್ಥಾನಗಳಲ್ಲಿ ಆನೆಗಳನ್ನು ಸಾಕುತ್ತಾರೆ. ನಾವು ಹೋಗಿ ಆಶೀರ್ವಾದ ಪಡೆಯುತ್ತೇವೆ. ಅತ್ಯಂತ ಪವಿತ್ರವಾದ ಆನೆಯ ಪ್ರತಿಮೆಯನ್ನು ಇಟ್ಟುಕೊಂಡರೆ ಯಾವೆಲ್ಲಾ ಲಾಭ ಆಗುತ್ತದೆ ಎಂಬುದನ್ನು ನಾವು ಈ ಲೇಖನದಲ್ಲಿ ನೋಡೋಣ. ಆನೆಯ ಪೇಟಿಂಗ್ ಮತ್ತು ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಂಡರೆ ನಿಮ್ಮ ಮನೆಗೆ ಶುಭವಾಗುತ್ತದೆ. ಸುಖ ಸಂಮೃದ್ಧಿಯನ್ನು ತರುತ್ತದೆ. silver

ವಾಸ್ತು ಶಾಸ್ತ್ರದ ಪ್ರಕಾರ ಆನೆಯ ಪ್ರತಿಮೆ ಇಡುವುದು ಅತ್ಯಂತ ಶುಭ ಎಂದು ಹೇಳಲಾಗಿದೆ. ಎಂತಹ ಆನೆಯ ವಿಗ್ರಹಗಳು ನಮಗೆ ಒಳ್ಳೆಯದು, ಇದರಿಂದ ಮನೆಯ ವಾಸ್ತುವನ್ನು ಹೇಗೆ ಉತ್ತಮಗೊಳಿಸುತ್ತದೆ ಎಂದು ತಿಳಿಯಬಹುದು . ಕೆಂಪು ಬಣ್ಣದ ಆನೆಯನ್ನು ಮನೆಗೆ ತಂದರೆ ಕೀರ್ತಿ , ಯಶಸ್ಸು ತರುತ್ತದೆ. ಕೆಂಪು ಬಣ್ಣದ ಪೇಟಿಂಗ್ ಆನೆಯಾಗಬಹುದು.

ಕೆಂಪು ಬಣ್ಣದ ಪ್ರತಿಮೆ ಆಗಿರಬಹುದು, ಕಟ್ಟಿಗೆಯಿಂದ ಮಾಡಿದ ಕೆಂಪು ಬಣ್ಣದ ಆನೆಯಾಗಿರಬಹುದು ಇವೆಲ್ಲವೂ ನಿಮಗೆ ಯಶಸ್ಸು ಕೀರ್ತಿಯನ್ನು ತರುತ್ತವೆ. ಮನೆಯಲ್ಲಾಗಲ್ಲಿ, ಕಛೇರಿಯಲ್ಲಾಗಲಿ ನಿಮ್ಮ ವಯಕ್ತಿಕ ಕೀರ್ತಿಗಾಗಿ , ಸಂಸ್ಥೆಯ ಒಳಿತಿಗಾಗಿ ಆನೆಯನ್ನು ಉತ್ತರ ದಿಕ್ಕಿಗೆ ಇಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಕೀರ್ತಿ ನಾಲ್ಕು ಕಡೆ ಹರಡುತ್ತದೆ. silver

ಇನ್ನೂ ಬೆಳ್ಳಿಯ ಆನೆಗಳನ್ನು ಉಪಯೋಗಿಸಿದರೆ ಏನೆಲ್ಲಾ ಆಗುತ್ತದೆ. ಎಂಬುದನ್ನು ನೋಡೋಣ. ಆನೆಯೇ ಪವಿತ್ರವಾದದ್ದು, ಅದರಲ್ಲೂ ಬೆಳ್ಳಿ ಆನೆ ಅತ್ಯಂತ ಪವಿತ್ರ . ಇದನ್ನು ಮನೆಗೆ ತಂದರೆ ಅತೀ ಶುಭ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದನ್ನು ತಿಜೋರಿಯಲ್ಲಿಡಬೇಕು. ಬೆಳ್ಳಿ ಆನೆಯನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಅದಕ್ಕೆ ಪೂಜೆ ದೀಪ ಧೂಪವನ್ನು ಮಾಡಿ ಪ್ರಾರ್ಥನೆ ಮಾಡಿ ನಿಮ್ಮ ತಿಜೋರಿ

or ಗಲ್ಲಾ ಪೆಟ್ಟಿಗೆಯಲ್ಲಿ ಇಟ್ಟುಕೊಳ್ಳಿ . ಆ ಮಹಾಲಕ್ಷ್ಮಿಯು ಖಂಡಿತವಾಗಿ ಒಲಿಯುತ್ತಾಳೆ. ಹಣದ ಆಕರ್ಷಣೆ ಹಾಗುತ್ತದೆ. ಪರಸ್ಪರ ಪ್ರೀತಿ, ಒಲಿದು ಬರಬೇಕು, ಭಾಂದವ್ಯ ಇರಬೇಕು ಅಂತ ಅಂದರೆ ಈ ರೀತಿ ನಿಮಗೆ ಆನೆ ಸಹಾಯ ಮಾಡಬೇಕು ಅಂದರೆ ಮನೆಯಲ್ಲಿ ಪರಸ್ಪರ ಪ್ರೀತಿ ನಂಬಿಕೆ ಇಲ್ಲವಾದರೆ ಪರಿವಾರದ ಸುಖ, ಶಾಂತಿ ದೂರವಾಗುತ್ತದೆ.

ಈ ತೊಂದರೆ ನಿವಾರಿಸಿಕೊಳ್ಳಲು ಆನೆಯ ಜೋಡಿ ಪ್ರತಿಮೆಗಳು ನಿಮಗೆ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಜೋಡಿ ಆನೆಗಳ ಪೇಟಿಂಗ್ ಆಗಿರಬಹುದು. ಮಣ್ಣಿನ ಆನೆಗಳಾಗಿರಬಹುದು. ಇವುಗಳನ್ನು ಮನೆಗೆ ತರಬಹುದು. ಹಿತ್ತಾಳೆ. ತಾಮ್ರದ ಮೂರ್ತಿ ಬೇಕಾದರೂ ತರಬಹುದು. ಆನೆಯ ಜೋಡಿ ಚಿತ್ರಣವನ್ನು ನಿಮ್ಮ ಮಲಗುವ ಕೋಣೆಯಲ್ಲಿ ಹಾಕಬೇಕು. silver

ಅದನ್ನು ಉತ್ತರ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು . ಹೀಗೆ ವಾಸ್ತು ನಿಯಮಗಳನ್ನು ಬಳಸುವುದರಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಪರಸ್ಪರ ಪ್ರೀತಿ ಆಕರ್ಷಣೆ ಬೆಳೆದು ನಿಮ್ಮ ಜೀವನ ಸುಖ ಸಂತೋಷಗಳಿಂದ ಕೂಡಿರುತ್ತದೆ. ಮಕ್ಕಳ ಬೌದ್ಧಿಕ ಆರ್ಥಿಕ ಕ್ಷಮತೆಯನ್ನು ಆನೆಯ ಉಪಸ್ಥಿತಿ ಅತ್ಯಂತ ಪರಿಣಾಮಕಾರಿಯಾಗಿದೆ. ಆನೆಯ ಪೇಟಿಂಗ್, ಫೋಟೋ,ವಿಗ್ರಹ, ಏನೇ ಆಗಿರಲಿ ಅದನ್ನು ನೀವು ಮಕ್ಕಳು ಓದುವ ಕೋಣಿಯಲ್ಲಿ ಉತ್ತರ ದಿಕ್ಕಿನಲ್ಲಿ ಹಾಕಬೇಕು. ಹೀಗೆ ಮಾಡುವುದರಿಂದ silver

ಮಕ್ಕಳ ಮಾನಸಿಕ ಭೌಧ್ಧಿಕ ಕ್ಷಮತೆ ಹೆಚ್ಚಾಗುತ್ತದೆ. ಮಕ್ಕಳು ಈ ಪ್ರತಿಸ್ಪರ್ಧಿಯ ಜೀವನದಲ್ಲಿ ತಮ್ಮ ಓದುವ ಸಾಮರ್ಥ್ಯ ಹೆಚ್ಚಿಸಿಕೊಂಡು ಮಕ್ಕಳು ಉತ್ತಮ ಫಲಿತಾಂಶ ಪಡೆಯಬಹುದು . ಆದರಿಂದ ಮಕ್ಕಳ ಓದುವ ಕೋಣಿಯಲ್ಲಿ ಜೋಡಿ ಆನೆಯನ್ನು ಇಡಿ. ತುಂಬಾ ಪರಿಣಾಮ ಬೀರುತ್ತದೆ. ಆನೆಯ ವಿಗ್ರಹಗಳನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ನಿಮ್ಮ ಎಲ್ಲಾ ವಾಸ್ತು ದೋಷಗಳು ನಿವಾರಣೆಯಾಗಿ ನಿಮ್ಮ ಜೀವನದಲ್ಲಿ ಸುಖ ನೆಮ್ಮದಿಯನ್ನು ಕಾಣಬಹುದು.

Leave A Reply

Your email address will not be published.