Ultimate magazine theme for WordPress.

Cold and flu ಶೀತ ನೆಗಡಿ ಮನೆಮದ್ದು

0 6,196

Cold and flu home remedies ಈ ಲೇಖನದಲ್ಲಿ ನಾವು ಶೀತ ನೆಗಡಿ ಮನೆಮದ್ದು ಕೆಮ್ಮು ಕಫದ ಬಗ್ಗೆ ಈ ಲೇಖನದಲ್ಲಿ ನೋಡೋಣ. ಈ ಲೇಖನದಲ್ಲಿ ನಾವು ಎದೆಯಲ್ಲಿ ಕಟ್ಟಿ ಕೊಂಡಿರುವ ಕಫವನ್ನು ಹೇಗೆ ಹೊರ ಹಾಕುವುದು ಎಂಬುದು . ಬಹಳ ಜನರಿಗೆ ಕಫ ಎದೆಯ ಒಳಗಡೆ ಕಟ್ಟುತ್ತಿರುತ್ತದೆ. ಹೀಗೆ ಕಟ್ಟುವುದರಿಂದ ತುಂಬಾ ತೊಂದರೆಯಾಗುತ್ತದೆ. ಅದರಿಂದ ನಿಮೋನಿಯಾ ಬರುತ್ತದೆ. ಕ್ಷಯ ರೋಗ ಬರುತ್ತೇ, ಹಾಗೂ ಬ್ರಾಂಕೈಟಿಸ್ ಬರುತ್ತದೆ. ಇದರಿಂದ ಭಯಾನಕ ಕಾಯಿಲೆಗಳು ಬರುತ್ತವೆ. Cold

ಜೀವನದಲ್ಲಿ ಒಂದು ಭಾರಿ ಎದೆಯಲ್ಲಿ ಕಫ ಕಟ್ಟಲು ಶುರುವಾಯಿತು ಅಂದರೆ ಶ್ವಾಶಕೋಶದ ಶಕ್ತಿ ಕಡಿಮೆಯಾಗುತ್ತದೆ. ಹೃದಯದ ಕಾರ್ಯ ಕ್ಷಮತೆ ಕಡಿಮೆಯಾಗುತ್ತದೆ. ಚಿಕ್ಕ ವಯಸ್ಸಿನ ಮಕ್ಕಳಿಗಂತೂ ಈ ಸಮಸ್ಯೆ ಬಹಳ ಕಷ್ಟವಾಗುತ್ತದೆ. ಅದಕ್ಕೆ ನಾವು ಆಂಟಿಬಯೋಟಿಕ್ , ಇನ್ ಜಕ್ಷನ್ , ಡ್ರಿಪ್ಸ್ ಹಾಕಿಸುವುದಕರಿಂದ ಮಕ್ಕಳ ಜೀವನದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. Cold

ಮಕ್ಕಳಿಗೆ ತುಂಬಾ ತೊಂದರೆ ಯಾಗುತ್ತದೆ. ಮತ್ತೇ ವಯಸ್ಸಾದವರಿಗೂ ಕಫ ಎದೆಯಲ್ಲಿ ಕಟ್ಟುತ್ತದೆ. ನಾವು ಎಷ್ಟೇ
ಜಾಗರೂಕರಾಗಿದ್ದರೂ ನಾವು ಈ ಸಮಸ್ಯೆಯನ್ನು ಬೇರು ಸಮೇತ ಹೊರಹಾಕಲು ಸಾಧ್ಯವಿಲ್ಲ. ಆದರೆ ಈ ಮನೆಮದ್ದು ಮಾಡಿದರೆ ನಿಮಗೆ ಕೇವಲ ಒಂದೇ ದಿನದಲ್ಲಿ ನಿಮಗೆ ಇದರ ಫಲಿತಾಂಶ ತಿಳಿಯುತ್ತದೆ. ನಿರಂತರವಾಗಿ ನೀವು 7 ದಿನಗಳು ಮಾಡಿದಲ್ಲಿ ದೊಡ್ಡವರಾಗಲಿ, Cold

ಚಿಕ್ಕವರಾಗಿರಲಿ, ಅದೆಷ್ಟೇ ಹಳೆಯ ಕಫ ಆದರೂ ಅದು ಸಂಪೂರ್ಣವಾಗಿ ಹೊರ ಬರುತ್ತದೆ. ಇದು ಅಂತಹ ಅದ್ಭುತವಾದ ಚಿಕಿತ್ಸೆಯಾಗಿದೆ. ಇದನ್ನು ಮಾಡಲು ಬೇಕಾದ ಸದಾರ್ಥಗಳು ಯಾವುದೆಂದರೆ ವಿಳ್ಳೆದೆಲೆ, ತುಂಬೆ ಸೊಪ್ಪು ದೊಡ್ಡ ಪತ್ರ ಎಲೆ , ತುಳಸಿ ಎಲೆ , ಕಾಳು ಮೆಣಸು, ಅರಿಸಿನ ಪುಡಿ ಬೆಳ್ಳುಳ್ಳಿ ಮತ್ತು ಜೇನುತುಪ್ಪ ಬಿಸಿ ನೀರು. ಎಲ್ಲಾ ಎಲೆಗಳನ್ನು ಬಿಸಿ ನೀರಿನಲ್ಲಿ ತೊಳೆದುಕೊಳ್ಳಬೇಕು. ನಾವು ಹೇಳಿರುವ ಎಲೆಯನ್ನು ಮೊದಲು ಚೆನ್ನಾಗಿ ಕುಟ್ಟಬೇಕು.

ನಂತರ ಅದಕ್ಕೆ ಬೆಳ್ಳಳ್ಳು ಮೆಣಸು ಅರಸಿನ ಇದನ್ನು ಕೂಡ ಅದರೊಳಗೆ ಸೇರಿಸಿ ಮತ್ತೇ ಕುಟ್ಟಬೇಕು. ಇದಾದ ಮೇಲೆ ಇದಕ್ಕೆ ಜೇನುತುಪ್ಪ ಸೇರಿಸಬೇಕು. ಮತ್ತು ಸೈಂದ್ರವ ಲವಣವನ್ನು ಸೇರಿಸಬೇಕು. ಇದಾದ ಮೇಲೆ ಇದರಿಂದ ನೂರು ಎಂ ಎಲ್ ಅಷ್ಟು ರಸ ಬರುತ್ತದೆ. ದೊಡ್ಡವರಾದರೆ ಅಷ್ಟೂ ಕುಡಿಯಬಹುದು. ಚಿಕ್ಕ ಮಕ್ಕಳಿಗೆ ಆದರೆ 5-6 ಚಮಚದಷ್ಟು ಹಾಕಬೇಕು. . Cold

ಇದನ್ನು ಹೇಗೆ ಯಾವಾಗ ಹಾಕಬೇಕು ಅಂದರೆ ಬೆಳಿಗ್ಗೆ ಕಾಲಿ ಹೊಟ್ಟೆಗೆ ಹಾಕಬೇಕು. ಚಿಕ್ಕ ಮಕ್ಕಳಿದ್ದರೆ ಅಂದರೆ ಆರು ತಿಂಗಳಿನಿಂದ ಒಂದು ವರ್ಷದ ಮಕ್ಕಳಾದರೆ ಇದು ಅರ್ಧ ಚಮಚ ಸಾಕಾಗುತ್ತದೆ. ಮತ್ತು ಒಂದು ವರ್ಷದಿಂದ ಮೇಲ್ಪಟ್ಟ ಮಕ್ಕಳು ಇದ್ದರೆ ಮೂರು ವರ್ಷದ ಒಳಗೆ ಇದ್ದರೆ 3 ಚಮಚ ಸಾಕಾಗುತ್ತೆ. ಎರಡರಿಂದ ನಾಲ್ಕು ವರ್ಷದ ಒಳಗಿದ್ದ ಮಕ್ಕಳಿಗೆ 7 ರಿಂದ 8 ಚಮಚ ಹಾಕಬಹುದು.

4 ರಿಂದ 10 ವರ್ಷದ ಮಕ್ಕಳಾದರೆ, 50 ಎಂ ಎಲ್ ಕುಡಿಸಬಹುದು. 10 ವರ್ಷದ ಮೇಲಾದರೆ 100 ಎಂ ಎಲ್ ಅರಾಮಾಗಿ ಕುಡಿಸಬಹುದು. 20. ಎಂಎಲ್. ಜೇನುತುಪ್ಪ ಸೇರಿಸಲಾಗಿರುತ್ತದೆ. ಚಿಕ್ಕ ಮಕ್ಕಳಿಗಾದರೆ ಹೊಟ್ಟೆ ತುಂಬಾ ಹಾಲು ಕುಡಿಸದ ಮೇಲೆ ಈ ರಸ ಕುಡಿಸಬೇಕು. ದೊಡ್ಡವರು. ನೀರು or ಹಾಲು ಕುಡಿದು ಈ ರಸ ಸೇವಿಸಬೇಕು. ಇದನ್ನು ನಿಮ್ಮ ವಯಸ್ಸಿಗೆ ಹೇಳಿರುವ ಪ್ರಮಾಣದಷ್ಟು ರಸವನ್ನು ಗಟ ಗಟ ಎಂದು ಕುಡಿಯಬೇಕು

ಕುಡಿದ ತಕ್ಷಣ ವಾಂತಿ ಆಗುತ್ತೆ. ಅದುಸಂಪೂಣವಾಗಿ ಬರುತ್ತೆ. ಭಯಂಕರವಾದ ಕಫ ಮಗಿನಿಂದ ಇಳಿಯುತ್ತೇ ಮತ್ತು ಸೀನಿದರೆ ಅದು ಹೊರ ಹಾಕುತ್ತದೆ. ನಾವು ಸಂಪೂರ್ಣ ವಾಗಿ ಹೊರ ಹಾಕಿದಾಗ ಶ್ವಾಶಕೋಶ ಸಂಪೂರ್ಣವಾಗಿ ಅಗುರವಾಗುತ್ತದೆ. ನಾವು ಬೆಳಗ್ಗೆ ಎದ್ದ ತಕ್ಷಣ ಈ ಒಂದು ರಸ ಮಾಡಿಕೊಂಡು ಕುಡಿಯುವುದರಿಂದ ಕಫದ ಸಮಸ್ಯೆಯನ್ನು ನಿವಾರಣೆ ಮಾಡಿ ಕೊಳ್ಳಬಹುದು. Cold

ಹೀಗೇ ಮಾಡುವುದರಿಂದ ಕಫ ಒಂದೇ ದಿನಕ್ಕೆ ಹೊರಕ್ಕೆ ಹಾಕುತ್ತದೆ. ಎದೆಯಲ್ಲಿ ಕಫ ಕಟ್ಟಿದಾಗ ಶ್ವಾಶಕೋಶದಲ್ಲಿ ಕೆಲವೊಂದು ಕೋಶಗಳನ್ನು ಡ್ಯಾಮೇಜ್ ಮಾಡುತ್ತದೆ. ಶ್ವಾಶಕೋಶದಲ್ಲಿ ಆಕ್ಸಿಜನ್ ಮಟ್ಟ ಕಡಿಮೆ ಮಾಡುತ್ತದೆ. ನಮ್ಮ ಶಾಶ್ವಕೋಶಕ್ಕೆ 4.6 ಲೀಟರ್ ಅಧಿಕವಾಗಿ ಶ್ವಾಶವನ್ನು ತೆಗೆದುಕೊಳ್ಳುವ ಶಕ್ತಿ ಇದೆ. ಆದರೆ ನಾವು ಅಷ್ಟು ಉಸಿರನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.

ಬಹಳ ಜನ ಈ ಸಮಸ್ಯೆಯಿಂದ ಸಾವು ಅ ಪ್ಪಿರುವುದನ್ನು ನೋಡುತ್ತಿದ್ದೇವೆ. ಈ ತರಹದ ಸಮಸ್ಯೆ ಇರುವವರನ್ನು ನಾವು ರೋಗಿಗಳು ಎಂದು ಹೇಳಲು ಸಾಧ್ಯವಿಲ್ಲ. ಇದು ಮಾರಣಾಂತಿಕ ಸಮಸ್ಯೆ ಉಂಟು ಮಾಡುತ್ತದೆ. ಆದ್ದರಿಂದ ನಮ್ಮ ಆಹಾರ ಈ ರೀತಿಯಾಗಿ ಇರಬೇಕು .ಹಣ್ಣುಗಳನ್ನು ತಿನ್ನಬಾರದು. ಹಸಿ ಸೊಪ್ಪು ತರಕಾರಿ ಉಪಯೋಗಿಸಬಾರದು. ನಾವು ತಂಪು ಆಹಾರ ಸೇವನೆ ಮಾಡಬಾರದು.

ಬೆಚ್ಚನೆಯ ಆಹಾರ ತಿನ್ನ ಬೇಕು. ಬಿಸಿ ನೀರು ಸೇವಿಸಬೇಕು. ಚಿಕ್ಕ ಮಕ್ಕಳಿಗೆ ಬೇಗ ಹೋಗುತ್ತದೆ. ದೊಡ್ಡವರಲ್ಲಿ ತುಂಬಾ ಪರಿಹರಿಸಲು ತುಂಬಾ ಕಷ್ಟ . ಈ ರೀತಿಯಾದ ರಸ ಸೇವನೆ ಮಾಡಿ. ಬಾಯಿಯಿಂದ ಬೆಟ್ಟು ಹಾಕಿ ವಾಂತಿ ಮಾಡಬೇಕು. ಹಣ್ಣುಗಳ್ನು ಬೇಸಿಗೆ ಕಾಲದಲ್ಲಿ ಉಪಯೋಗಿಸಿ ಚಳಿಗಾಲದಲ್ಲಿ ಬಳಸಬೇಡಿ. ಬಿಸಿ ಬಿಸಿ ಆಹಾರ ಸೇವನೆ ಮಾಡಿ ಇದರಿಂದ ಕಫ ಹೋಗಲಾಡಿಸಬಹುದು.

Leave A Reply

Your email address will not be published.