Ultimate magazine theme for WordPress.

Mosquitoes 5 min ದಲ್ಲಿ ಸೊಳ್ಳೆ ಓಡಿಸುವ ಅಸಾಧಾರಣ ಮದ್ದು

0 402

Mosquitoes Get Rid Of Mosquitoes ನಾವು ಈ ಲೇಖನದಲ್ಲಿ ಐದು ನಿಮಿಷದಲ್ಲಿ ಸೊಳ್ಳೆ ಓಡಿಸುವ ಅಸಾಧಾರಣ ಮದ್ದು ಯಾವುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಸೊಳ್ಳೆಗಳು ಹೇಗೆ ಬರುತ್ತವೆ ಅಂದರೆ ನೀರು ನಿಲ್ಲುವುದರಿಂದ , ಸ್ವಚ್ಚತೆ ಇಲ್ಲದೆ ಇರುವುದರಿಂದ ಸೊಳ್ಳೆಗಳು ಹೆಚ್ಚಾಗುತ್ತದೆ. ಆ ಸೊಳ್ಳೆಗಳು ಉತ್ಪತ್ತಿ ಆಗದ ರೀತಿ ನೋಡಿಕೊಳ್ಳಬೇಕು. ನಮ್ಮ ಸುತ್ತ ಮುತ್ತ ಸ್ವಚ್ಛತೆಯನ್ನು ಕಾಪಾಡಬೇಕು.ಬಹಳ ಅದ್ಭುತವಾದ ಮಂತ್ರ ಹಸುವಿನ ಬೆರಣಿ ಸೊಳ್ಳೆಗಳನ್ನು ಹೋಗಲಾಡಿಸುವುದಕ್ಕೆ.

ಸೊಳ್ಳೆಗಳನ್ನು ಓಡಿಸಲು ಮನೆ ಮದ್ದು ಯಾವುದು ಅನ್ನೋದನ್ನ ಈ ಲೇಖನದಲ್ಲಿ ನೋಡೋಣ.ಮನೆಯ ಮುಂದೆ ಹಿಂದೆ ನೀರು ನಿಂತರೆ ,ಸ್ವಚ್ಛತೆ ಇಲ್ಲದಿದ್ದರೆ,ಈ ಕಾರಣದಿಂದ ಸೊಳ್ಳೆಗಳು ಬರುತ್ತವೆ. ಈ ಸೊಳ್ಳೆಗಳು ಉತ್ಪತ್ತಿ ಆಗದ ರೀತಿಯಲ್ಲಿ ಅಥವಾ ಬಾರದ ರೀತಿಯಲ್ಲಿ ನಿಗಾ ವಹಿಸಬೇಕು. ನಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಸುತ್ತಮುತ್ತಲೂ ಕೂಡ ಚೆನ್ನಾಗಿರಬೇಕು. Mosquitoes

ಮೊದಲಿಗೆ ಹಸುವಿನ ಬೆರಣಿ ಇದನ್ನು ಸೊಳ್ಳೆಗಳನ್ನು ಓಡಿಸುವ ಮಂತ್ರ ಎಂದು ಹೇಳಬಹುದು.ಅಂದರೆ ಮನೆಯಲ್ಲಿ ಕಟ್ಟೆ ಹಾಕಿದ ಹಸುವಿನ ಬೆರಣಿ ಯಿಂದ ಯಾವುದೇ ಪ್ರಯೋಜನ ಇಲ್ಲ. ಹಸುಗಳು ಹೊರಗಡೆ ಹೋಗಿ ಮೇದು ಬರುವ ನಾಟಿ ಹಸುವಿನ ಸಗಣಿಯಿಂದ ತಯಾರಿಸಿದ ಬೆರಣಿ ಅನ್ನು ಸ್ವಲ್ಪ ಪ್ರಮಾಣದಲ್ಲಿ ಹೊತ್ತಿಸಿ ಇಟ್ಟರೆ ಅದರಿಂದ ಬರುವ ಹೊಗೆಯಿಂದ ಸೊಳ್ಳೆ ಬರುವುದಿಲ್ಲ.ಬೆರಣಿ ಸುಡುವಾಗ ಅದರ ಮೇಲೆ ಬೇವಿನ ಪುಡಿಯನ್ನು ಸ್ವಲ್ಪ ಉದುರಿಸಿದರೆ ಯಾವುದೇ ಕಾರಣಕ್ಕೂ ಸೊಳ್ಳೆ ಬರುವುದಿಲ್ಲ.

ಎರಡನೇ ಉಪಾಯ ವೇನೆಂದರೆ ನಗರದಲ್ಲಿ ವಾಸವಾಗಿರುವ ಜನರಿಗೆ ಬೆರಣಿ ಸಿಗುವುದಿಲ್ಲ. ಅದರಿಂದ ನಿಮ್ಮ ಮನೆಯಲ್ಲಿ ಸೊಳ್ಳೆ ಬತ್ತಿಯನ್ನು ಬಳಸುತ್ತೀರಿ. ಅದರಿಂದ ತುಂಬಾ ಆರೋಗ್ಯದಲ್ಲಿ ತುಂಬಾ ತೊಂದರೆ ಆಗುತ್ತದೆ. ಶ್ವಾಸಕೋಶದ ತೊಂದರೆ , ಹೃದಯದಲ್ಲಿ ತೊಂದರೆ, ಉಸಿರಾಟದ ತೊಂದರೆ ಹೀಗೆ ಆರೋಗ್ಯದ ಮೇಲೆ ತುಂಬಾ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಸೊಳ್ಳೆ ಬತ್ತಿ ಬಳಸುವ ಬದಲಿಗೆ ಪಚ್ಚ ಕರ್ಪೂರ , ಬೇವಿನ ಎಲೆ , ನೀಲಿಗಿರಿ ಎಲೆ ,ಇವೆಲ್ಲವನ್ನೂ ಸೇರಿಸಿ ರಸ ಹಿಂಡಿ , Mosquitoes

ರಸವನ್ನು ಒಂದು ಬಾಟಲ್ ನಲ್ಲಿ ಹಾಕಿ ಉಪಯೋಗಿಸಿದರೆ ಸೊಳ್ಳೆ ಹೋಗುತ್ತದೆ. ಆ ಹೊಗೆಯಿಂದ ಸೊಳ್ಳೆಗಳ ನಿವಾರಣೆ ಆಗುತ್ತದೆ. ಮತ್ತು ಇನ್ನೊಂದು ಉಪಾಯ ಏನೆಂದರೆ , ಪಲಾವ್ ಎಲೆಯನ್ನು ಬೇವಿನ ಎಣ್ಣೆಯಲ್ಲಿ ಅದ್ದಿ ಅದನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ ಪಚ್ಚ ಕರ್ಪೂರವನ್ನು ಅದರಲ್ಲಿ ಹಾಕಿ ಉರಿಸಿದರೆ ಇದರಿಂದ ಸೊಳ್ಳೆ ಬೇಗ ಹೋಗುತ್ತದೆ .

ಈ ಹೊಗೆಯಿಂದ ಸೊಳ್ಳೆಗಳು ನಾಶವಾಗುತ್ತವೆ .ಬೇವಿನ ಎಣ್ಣೆಯಲ್ಲಿ ಕಾಟನ್ ಬಟ್ಟೆ ಹದ್ದಿ ಅದನ್ನು ಸುರುಳಿ ಮಾಡಿಕೊಂಡು ಅದನ್ನು ಆ ಬಟ್ಟೆಯನ್ನು ಸುಟ್ಟಿ ನಂತರ ಹೊಗೆ ಬರುತ್ತದೆ. ಆ ಹೊಗೆ ಯಿಂದಲೂ ಸೊಳ್ಳೆಗಳು ಹೋಗುತ್ತವೆ. ಇವಿಷ್ಟು ಸೊಳ್ಳೆಗಳನ್ನು ಹೋಗಲಾಡಿಸಲು ಮನೆ ಮದ್ದು . Mosquitoes

ಇದರ ಬದಲಾಗಿ ರಾಸಾಯನಿಕ ಕಾಯಲ್ ಗಳನ್ನು ಬಳಸುವುದು ರಾಸಾಯನಿಕ ದ್ರವ್ಯಗಳನ್ನು ಬಳಸುವುದರಿಂದ , ಕರೆಂಟ್ ಕಾಯಲ್ ಬಳಸುವುದರಿಂದ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ರಾಸಾಯನಿಕ ವಸ್ತುಗಳನ್ನು ಬಳಸದೆ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಸೊಳ್ಳೆಯನ್ನು ಹೋಗಲಾಡಿಸಬಹುದು. Mosquitoes

Leave A Reply

Your email address will not be published.