Ultimate magazine theme for WordPress.

color dress ಈ ಬಣ್ಣದ ಬಟ್ಟೆಗಳನ್ನು ಧರಿಸಿದ್ರೆ 

0 1,480

color dress for luck ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಾವು ಧರಿಸುವ ಬಟ್ಟೆಗಳು ಹೇಗೆ ನಮ್ಮ ಭವಿಷ್ಯವನ್ನು ತಿಳಿಸುತ್ತವೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಾವು ಧರಿಸುವ ಬಟ್ಟೆಗಳು ಹೇಗೆ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ ಎಂಬುದನ್ನು ತಿಳಿದುಕೊಳ್ಳೋಣ. ಎಲ್ಲರೂ ತಮ್ಮಗೆ ಇಷ್ಟವಾದ ಬಟ್ಟೆಗಳನ್ನು ಧರಿಸುತ್ತಾರೆ. ಆದರೇ ಪ್ರತಿಯೊಂದು ಬಟ್ಟೆಗಳು ಪ್ರತಿಯೊಬ್ಬರಿಗೂ ಆಗಿಬರುವುದಿಲ್ಲ.

ಏಕೆಂದರೆ ಬಟ್ಟೆಯ ಜೊತೆಗೆ ವ್ಯಕ್ತಿಯ ಅದೃಷ್ಠವೂ ಹೊಂದಿಕೊಂಡೇ ಇರುತ್ತದೆ. ಜ್ಯೋತಿಷ್ಯ ಹೇಳುತ್ತದೆ ಶುಭ ಮತ್ತು ಅಶುಭ ಸಂಗತಿಗಳಿಗೂ ವ್ಯಕ್ತಿ ಧರಿಸುವ ಬಟ್ಟೆಗಳಿಗೂ ಕಾರಣವೂ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ಬಟ್ಟೆಯಿಂದ ಯಾವ ಪ್ರಭಾವ ಮನುಷ್ಯನ ಮೇಲೆ ಆಗುತ್ತದೆ ಎಂಬುದನ್ನು ತಿಳಿದುಕೊಂಡು ನಾವು ದಿನನಿತ್ಯ ಮಾಡುವ ತಪ್ಪುಗಳನ್ನು ಸರಿಪಡಿಸಿಕೊಂಡು ಜೀವನವನ್ನು ಮುನ್ನಡೆಸೋಣ.color dress

ಮೊದಲನೆಯದಾಗಿ ಅರಿದ ಮತ್ತು ಹಳೆಯ ಬಟ್ಟೆಗಳನ್ನು ಧರಿಸಬಾರದು. ಹಲವಾರು ಜನರು ತಮ್ಮ ಹಳೆಯ ಬಟ್ಟೆಗಳನ್ನು ಇಷ್ಟಪಟ್ಟು ಹಳೆಯದಾದರೂ ಧರಿಸಿಕೊಳ್ಳುತ್ತಾರೆ. ಆ ಬಟ್ಟೆ ಅರಿದರೂ ಕೂಡ ಬೀಸಾಡೋದಿಲ್ಲ. ಹೀಗೆ ಮಾಡುವುದರಿಂದ ಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಜ್ಯೋತಿಷ್ಯ ಹಾಗೂ ವಾಸ್ತುಪ್ರಕಾರ ಮತ್ತೆ ಮತ್ತೆ ಅರಿದ ಮತ್ತು ಹಳೆಯ ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ ಆ ವ್ಯಕ್ತಿಯು color dress

ಮಾನಸಿಕವಾಗಿ ಸದೃಢತೆಯನ್ನು ಕಳೆದುಕೊಳ್ಳುತ್ತಾನೆ ಮತ್ತು ಆರೋಗ್ಯವು ಕೂಡ ಅವರಿಗೆ ಕೈ ಕೊಡುತ್ತದೆ. ಹಣಕಾಸಿನ ಸಮಸ್ಯೆಯೂ ಬರುತ್ತದೆ. ಎರಡನೇಯದಾಗಿ ಹಳೆಯ ಬಟ್ಟೆಗಳನ್ನು ಬಿಟ್ಟು ಶುಭ್ರವಾದ ಬಟ್ಟೆಗಳನ್ನು ಧರಿಸುವುದರಿಂದ ನೀವು ನೋಡಲು ಅಚ್ಚುಕಟ್ಟಾಗಿ ಕಾಣುತ್ತೀರಿ ಮತ್ತು ಸಕಾರಾತ್ಮಕತೆ ಮತ್ತು ಆತ್ಮವಿಶ್ವಾಸದಿಂದ ಪ್ರತಿದಿನದ ಕೆಲಸ ಕಾರ್ಯಗಳನ್ನು ನೀಟಾಗಿ ಮಾಡಿಕೊಳ್ಳಬಹುದು.

ಸ್ನಾನ ಮಾಡಿದ ನಂತರ ಹೊಸ ಬಟ್ಟೆಗಳನ್ನು ಧರಿಸಬೇಡಿ ಸ್ವಲ್ಪ ಹೊತ್ತು ಬಿಟ್ಟು ಧರಿಸಬಹುದು. ಮೂರನೇಯದಾಗಿ ಕಪ್ಪು ಬಟ್ಟೆಗಳನ್ನು ಧರಿಸಬೇಡಿ. ಶನಿವಾರವನ್ನು ಹೊರತು ಪಡಿಸಿ ಬೇರೆ ದಿನಗಳಲ್ಲಿ ಕಪ್ಪು ಬಟ್ಟೆಗಳನ್ನು ಧರಿಸಬಾರದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕಪ್ಪು ಬಣ್ಣಗಳು ದುಷ್ಟಶಕ್ತಿಯ ಬಣ್ಣವಾಗಿದೆ. ನಿಮ್ಮ ಶನಿಗ್ರಹದ ಸ್ಥಿತಿಯು ತುಂಬಾ ಕೆಟ್ಟದಾಗಿದ್ದರೇ ನೀವು ಶನಿವಾರದಂದು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಕು. ನೀವು ಪ್ರೀತಿಸುವ ವ್ಯಕ್ತಿಗಳಿಗೆ ಕಪ್ಪು ಬಟ್ಟೆಗಳನ್ನು ಉಡುಗೊರೆಯಾಗಿ ನೀಡಬೇಡಿ. color dress

ನಾಲ್ಕನೇ ವಿಷಯವೇನೆಂದರೆ ಇತರರ ಬಟ್ಟೆಗಳನ್ನು ಧರಿಸಬೇಡಿ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ಎಂದಿಗೂ ಇನ್ನೊಬ್ಬರ ಬಟ್ಟೆಗಳನ್ನು ಧರಿಸಬಾರದು. ಬೇರೆಯವರ ಬಟ್ಟೆಗಳು ಎಷ್ಟೋ ಸುಂದರವಾಗಿ ಸ್ವಚ್ಛವಾಗಿ ಇದ್ದರೂ ಯಾವಾಗಲೂ ಸ್ವಂತ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಬೇಕು. ಕಾರಣವೇನೆಂದರೆ ಇನ್ನೊಬ್ಬರ ಅದೃಷ್ಠ, ಅರ್ಹತೆ, ದೋಷಗಳು ನಿಮ್ಮ ಅದೃಷ್ಟಕ್ಕಿಂತ ಭಿನ್ನವಾಗಿರುತ್ತದೆ. ನೀವು ಇನ್ನೊಬ್ಬರ ಬಟ್ಟೆ ಧರಿಸಿದರೇ ನಿಮ್ಮ ಆಲೋಚನೆ, ಯೋಗ್ಯತೆ, ಅದೃಷ್ಟ ಹಾಳಾಗಬಹುದು.

ಮತ್ತೆ ಮತ್ತೇ ಧರಿಸುವುದರಿಂದ ಇನ್ನೊಬ್ಬರಲ್ಲಿರುವ ಕೆಟ್ಟ ಗುಣಗಳು ನಿಮ್ಮಲ್ಲಿ ಬರುವಂತಹ ಸಾಧ್ಯತೆ ಇರುತ್ತದೆ. ಐದನೇ ವಿಷಯವೇನೆಂದರೆ ಸುಟ್ಟ ಬಟ್ಟೆಗಳನ್ನು ಧರಿಸುವುದನ್ನ ತಪ್ಪಿಸಬೇಕು. ನಿಮ್ಮ ಬಟ್ಟೆಗಳು ಕೆಲವು ಕಾರಣಗಳಿಂದ ಸುಟ್ಟು ಹೋದರೇ ಆ ಬಟ್ಟೆಗಳನ್ನು ಧರಿಸುತ್ತೀರಿ ಆಗ ರಾಹುವಿನ ಅಶುಭ ನೆರಳು ನಿಮ್ಮ ಮೇಲೆ ಬೀಳುತ್ತದೆ. ಆದ್ದರಿಂದ ಸುಟ್ಟ ಬಟ್ಟೆಗಳನ್ನು ಧರಿಸುವುದನ್ನ ತಪ್ಪಿಸಬೇಕು. color dress

ಆರನೇ ವಿಷಯವೇನೆಂದರೆ ಹಳೆಯ ಬಟ್ಟೆಗಳನ್ನು ದಾನಮಾಡಿ. ನಿಮಗೆ ಶನಿಯ ಪ್ರಭಾವವಿದ್ದರೇ ಹಳೆಯ ಬಟ್ಟೆಗಳನ್ನು ದಾನ ಮಾಡಿದರೇ ನಿಮ್ಮ ಮೇಲೆ ಶನಿಯ ಪ್ರಭಾವ ಕಡಿಮೆ ಮಾಡಬಹುದು. ಏಳನೇ ವಿಷಯವೇನೆಂದರೆ ಶುಭ್ರವಾದ ಬಟ್ಟೆಗಳನ್ನು ಧರಿಸಿರಿ. ಶುಭ್ರ ಬಟ್ಟೆಗಳು ಶುಭ್ರವಾದ ಆಲೋಚನೆಯನ್ನು ಉಂಟುಮಾಡುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ವ್ಯಕ್ತಿಗಳು ಕೊಳಕು ಬಟ್ಟೆಗಳನ್ನು ಧರಿಸಬಾರದು. ಕೊಳಕು ಬಟ್ಟೆಗಳನ್ನು ಧರಿಸಿದರೇ ಆತನು ಬಡತನಕ್ಕೆ ಬಲಿಯಾಗುತ್ತಾನೆ. ತಾಯಿ ಲಕ್ಷ್ಮಿದೇವಿಯು ಆ ವ್ಯಕ್ತಿಗಳ ಮೇಲೆ ಕೋಪಕೊಳ್ಳುತ್ತಾಳೆ. ಎಂಟನೇ ವಿಷಯವೇನೆಂದರೆ ಗುಲಾಬಿ ಮತ್ತು ಕೆಂಪು ಬಟ್ಟೆಗಳನ್ನು ಧರಿಸಿರಿ. ನಿಮಗೆ ಹೆಚ್ಚು ಕೋಪ ಬರುತ್ತಿದ್ದರೇ ಅದನ್ನು ನಿಯಂತ್ರಣವನ್ನು ಮಾಡಲು ಸಾಧ್ಯವಾಗದೇ ಇದ್ದರೇ ಗುಲಾಬಿ ಮತ್ತು ಕೆಂಪು ಬಟ್ಟೆಗಳನ್ನ ಧರಿಸಿ. ಮನಸ್ಸಿನಿಂದ color dress

ನಕಾರಾತ್ಮಕತೆಯನ್ನು ತೆಗೆದು ಹಾಕಿ ಕೋಪವು ನಿಯಂತ್ರಣಕ್ಕೆ ಬರುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ಗುರುವಿನ ಬಣ್ಣ ಕೆಂಪು ಆದ್ದರಿಂದ ವ್ಯಕ್ತಿಯು ಕೆಂಪು ಮತ್ತು ಗುಲಾಬಿಯ ಬಣ್ಣದ ಬಟ್ಟೆಯನ್ನ ಧರಿಸುವುದರಿಂದ ಒಳ್ಳೆಯದನ್ನ ಪಡೆಯುತ್ತಾನೆ. ಒಂಭತ್ತನೇ ವಿಷಯವೇನೆಂದರೆ ವಿದ್ಯಾರ್ಥಿಗಳು ಹಸಿರು ಬಟ್ಟೆಗಳನ್ನು ಧರಿಸಬೇಕು. ಹಸಿರು ಬಣ್ಣವು ವಿಗ್ರಹದ ಬಣ್ಣವಾಗಿದೆ. ವಿಗ್ರಹದಿಂದ ಜ್ಞಾನ, ವಿವೇಕ ಮತ್ತು ಕೀರ್ತಿಯನ್ನು ಪಡೆಯುತ್ತಾನೆ. ವಿದ್ಯಾರ್ಥಿಗಳು ಹಸಿರು ಬಟ್ಟೆಗಳನ್ನು ಧರಿಸುವುದರಿಂದ ಅಧ್ಯಯನ ಮಾಡಲು ಸುಲಭವಾಗುತ್ತದೆ. ನಿಮ್ಮ ಅಧ್ಯಯನ ಮೇಲೆ ಗಮನ ಅರಿಸಲು ಸಾಧ್ಯವಾಗುತ್ತದೆ.

Leave A Reply

Your email address will not be published.