Ultimate magazine theme for WordPress.

Hair Growth ನಿಮ್ಮ ಕೂದಲನ್ನು ಉದ್ದವಾಗಿ ಬೆಳೆಸಲು

0 5,990

Hair Growth Benefits of Curry Leaves for Hair Growth ಸೌಂದರ್ಯದಲ್ಲಿ ಪ್ರಮುಖ ಅಂಗಗಳಲ್ಲಿ ಒಂದಾಗಿರುವಂತಹ ಆ ಅಂಗ ಎಂದರೆ ಕೂದಲು. ಕೆಲವರಿಗೆ ಕೂದಲನ್ನು ಉದ್ದ ಬೆಳೆಸಬೇಕೆಂಬ ಆಸೆ ಇರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಇದು ಸಾಮಾನ್ಯ. ಅದಕ್ಕಾಗಿ ಸಿಕ್ಕ ಸಿಕ್ಕ ಶ್ಯಾಂಪೂ ಮತ್ತು ಕಂಡೀಷರ್ ಗಳನ್ನು ಹಾಕುತ್ತಾರೆ. ದುಡ್ಡು ಖರ್ಚು ಮಾಡುವುದರ ಜೊತೆಗೆ ರಸಾಯನಿಕಗಳನ್ನು ಉಪಯೋಗಿಸಿ ಕೂದಲಿಗೆ ಹಾನಿಯನ್ನುಂಟುಮಾಡಿಕೊಳ್ಳುತ್ತಾರೆ.

ಮನೆಯಿಂದಲೇ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಆ ಮನೆಮದ್ದಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಕೂದಲನ್ನು ಬೆಳೆಸಲು ತೆಂಗಿನ ಎಣ್ಣೆ ಮತ್ತು ಕರಿಬೇವಿನ ಎಲೆಗಳು ರಾಮಬಾಣವಾಗಿವೆ. ತಾಜಾ ಇರುವ ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅದಕ್ಕೆ ತೆಂಗಿನ ಎಣ್ಣೆಯನ್ನು ಹಾಕಿ ಕರಿಬೇವಿನ ಎಲೆಗಳು ಸ್ವಲ್ಪ ಕಪ್ಪು ಆಗುವ ವರೆಗೂ ಕುದಿಸಬೇಕು. Hair Growth

ಈ ಮಿಶ್ರಣವು ತಣ್ಣಗಾಗಲು ಬಿಡಿ ಒಂದೆರೆಡು ಚಮಚ ನಿಂಬೆರಸವನ್ನು ಹಾಕಿ. ಈ ಮಿಶ್ರಣವನ್ನು ರಾತ್ರಿ ತಲೆಗೆ ಹಚ್ಚಿಕೊಳ್ಳಿ ಬೆಳಿಗ್ಗೆ ಕೂದಲನ್ನು ತೊಳೆಯಿರಿ. ವಾರದಲ್ಲಿ ಒಂದು ಅಥವಾ ಎರಡು ಸಲ ಮಾಡುವುದರಿಂದ ತಲೆಯ ಕೂದಲು ಉದ್ದವಾಗಿ ಬೆಳೆಯಲು ಸಹಾಯವಾಗುತ್ತದೆ.

Leave A Reply

Your email address will not be published.