Ultimate magazine theme for WordPress.

Ash Gourd ಬೂದಗುಂಬಳಕಾಯಿಯ ಮಹತ್ವ

0 8,055

Ash Gourd Uses Kannada ಸ್ನೇಹಿತರೇ ಇಂದಿನ ಲೇಖನದಲ್ಲಿ ಬೂದಗುಂಬಳಕಾಯಿಯ ಮಹತ್ವ ಮತ್ತು ಇದನ್ನು ಯಾರು ಸೇವನೆ ಮಾಡಬೇಕು, ಹೇಗೆ ಸೇವನೆ ಮಾಡಬೇಕು, ಇದರ ಸೇವನೆಯಿಂದ ಏನೆಲ್ಲಾ ಲಾಭಗಳು ಸಿಗುತ್ತವೆ ಎಂಬುದೆಲ್ಲಾವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಬೂದಕುಂಬಳಕಾಯಿಯಲ್ಲಿ ಅತೀ ಹೆಚ್ಚಾಗಿ ಸಿ ವಿಟಮಿನ್ ಅನ್ನು ಹೊಂದಿದೆ ಮತ್ತು ಐರನ್ ಅಂಶವನ್ನು ಹೊಂದಿದೆ.

ಕ್ಯಾಲ್ಸಿಯಂ ಮತ್ತು ವಿಟಮಿನ್ಸ್ ಗಳು ಇದರಲ್ಲಿ ಸಿಗುತ್ತವೆ. ನೈಟ್ರಿಕ್ ಆಸಿಡ್ ಮತ್ತು ಆಂಟಿ ಆಕ್ಸಿಡೆಂಟ್ಸ್ ಗಳು ಇದರಲ್ಲಿ ಹೇರಳವಾಗಿ ಇರುತ್ತವೆ. ಇದರ ಸೇವನೆಯಿಂದ ನಾರಿನಾಂಶ ಮತ್ತು ಹೇರಳದ ಶಕ್ತಿಯುತವಾದ ಮಿನರಲ್ ಅಂಶವು ಸಿಗುತ್ತದೆ. ಇದರ ಸೇವನೆಯನ್ನು ಹೇಗೆ ಮಾಡಬೇಕೆಂದರೆ ಬೆಳಿಗ್ಗೆ ಇದರ ಜ್ಯೂಸ್ ಅನ್ನು ತಯಾರು ಮಾಡಿಕೊಂಡು ಕುಡಿಯಬಹುದು. Ash Gourd

ಸಿಪ್ಪೆ ತೆಗೆದು ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಹಾಕಿ ಮಿಕ್ಸಿಯಲ್ಲಿ ಜ್ಯೂಸ್ ಮಾಡಿ ಬೇಕಾದರೇ ಸ್ವಲ್ಪ ಪ್ರಮಾಣದ ಸೈಂಧವ ಲವಣವನ್ನು ಸೇರಿಸಿ ಕುಡಿಯಿರಿ. ಈ ಜ್ಯೂಸ್ ಅನ್ನು ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಆರು ಏಳು ಗಂಟೆಯ ಒಳಗಾಗಿ ಸೇವನೆ ಮಾಡಿದರೇ ಉತ್ತಮ. ಹೀಗೆ ಸೇವನೆ ಮಾಡಿದರೇ ನಿಮ್ಮ ಮಲಬದ್ಧತೆ ಶಾಶ್ವತವಾಗಿ ದೂರವಾಗುತ್ತದೆ. ಗ್ಯಾಸ್ಟ್ರಿಕ್, ಅಸಿಡಿಟಿ ಹೋಗುತ್ತದೆ.

ಜೊತೆಗೆ ಶರೀರದಲ್ಲಿ ಕ್ಯಾನ್ಸರ್ ಕಾರಕ ಕೋಶಗಳಿದ್ದರೇ ಆಂಟಿ ಆಕ್ಸಿಡೆಂಟ್ಸ್ ಮತ್ತು ನೈಟ್ರಿಕ್ ಆಸಿಡ್ ಗಳು ಕ್ಯಾನ್ಸರ್ ಕಾರಕ ಕೋಶಗಳನ್ನು ನಾಶ ಮಾಡುತ್ತದೆ. ಆಕಸ್ಮಿಕವಾಗಿ ದೇಹದಲ್ಲಿ ಯಾವುದೋ ಮೂಲೆಯಲ್ಲಿ ಕ್ಯಾನ್ಸರ್ ಕೋಶಗಳು ಉತ್ಪತ್ತಿಯಾಗುತ್ತಿದ್ದರೇ ಈ ಬೂದುಕುಂಬಳಕಾಯಿಯಿಂದ ನಾಶವಾಗುತ್ತವೆ. ದೇಹದಲ್ಲಿ ಪಿತ್ತವಿಕಾರದಿಂದ ಕ್ಲಾಟ್ಸ್ ಗಳು ಆಗುತ್ತವೆ Ash Gourd

ಇಂತಹ ಕ್ಲಾಟ್ಸ್ ಗಳಿಂದ ಹಲವಾರು ತೊಂದರೆಗಳು ಉಂಟಾಗುತ್ತದೆ ಇಂತಹ ಸಮಸ್ಯೆಯು ಬೂದಕುಂಬಳಕಾಯಿಯಿಂದ ಹೋಗುತ್ತದೆ. ನಿಯಮಿತವಾಗಿ ಈ ಜ್ಯೂಸ್ ಅನ್ನು ಸೇವನೆ ಮಾಡುವುದಿಂದ ಬಿಪಿ ಮತ್ತು ಥೈರಾಯ್ಡ್ ಮತ್ತು ಅರ್ಥಟೈಟಿಸ್ ನಿವಾರಣೆಯಾಗುತ್ತದೆ. ಹೆಚ್ಚು ಶೀತವಾದರೇ ಅದಕ್ಕೆ ಕಾಳು ಮೆಣಸು ಪುಡಿ ಮತ್ತು ನಿಂಬೆಹಣ್ಣಿನ ಹುಳಿಯನ್ನು ಸೇರಿಸಿ ಕುಡಿಯಬಹುದು.

ಇದರ ಸೇವನೆಯಿಂದ ಹೃದಯ ರಕ್ತನಾಳಗಳಲ್ಲಿ ಉಂಟಾಗಿದ್ದ ಬ್ಲಾಕೇಜ್ ಗಳು ತೆರೆಯುತ್ತವೆ. ವಾತವಿಕಾರಗಳಿಂದ ಬರುವಂತಹ ಸುಮಾರು 80 ಕ್ಕೂ ಕಾಯಿಲೆಗಳನ್ನು ನಿವಾರಣೆಯನ್ನ ಮಾಡುವಂತಹ ಶಕ್ತಿ ಈ ಬೂದಕುಂಬಳಕಾಯಿಗೆ ಇದೆ. ಬೂದುಕುಂಬಳಕಾಯಿಯನ್ನು ಪಲ್ಯ ಮತ್ತು ಸಾಂಬಾರು ಮಾಡಿ ಬಳಸಬಹುದು. ಸಾತ್ವಿಕ ಶಕ್ತಿಯುತ ಆಹಾರದಲ್ಲಿ ಅಗ್ರಗಣ್ಯ ಸ್ಥಾನ Ash Gourd

ಈ ಬೂದುಕುಂಬಳಕಾಯಿಗೆ ಇದೆ. ಬೂದುಕುಂಬಳ ಕಾಯಿಯ ಸೇವನೆಯಿಂದ ನಿಮ್ಮ ಜೀವಿತ ಅವಧಿಯನ್ನು ಹೆಚ್ಚು ಮಾಡುತ್ತದೆ. ಅಂದರೆ ನೂರು ವರ್ಷ ಬದುಕಬಹುದು. ಚರ್ಮದ ಕಾಂತಿ ಹೆಚ್ಚಾಗುತ್ತದೆ. ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ. ಚರ್ಮದಲ್ಲಿರುವ ಕಪ್ಪು ಕಲೆಗಳು, ಮೊಡವೆಗಳು ಇನ್ನಿತರೇ ಚರ್ಮದ ಸಮಸ್ಯೆಗಳು ಹೋಗುತ್ತವೆ. ವಾತ, ಪಿತ್ತ, ಕಫ ವಿಕಾರಗಳನ್ನು ಸಮತೋಲನದಲ್ಲಿರಿಸುತ್ತದೆ. ಕಫದ ವಿಕಾರದಿಂದ ಬಳಲುತ್ತಿದ್ದರೇ ಸ್ವಲ್ಪ ಕಾಳು ಮೆಣಸನ್ನು ಬಳಸಿ. Ash Gourd

Leave A Reply

Your email address will not be published.