Ultimate magazine theme for WordPress.

BROOM STICK ದಿನದ ಈ ಸಮಯದಲ್ಲಿ ಕಸಗುಡಿಸಿದರೆ ಶ್ರೀಮಂತಿಕೆ

0 27,674

BROOM STICK astrology tips ದಿನದ ಈ ಸಮಯದಲ್ಲಿ ಕಸಗುಡಿಸಿತ್ತಿದ್ದರೆ ಶ್ರೀಮಂತರಾಗುತ್ತಾರೆ. ಗ್ರಂಥಗಳಲ್ಲಿ ಲಕ್ಷ್ಮಿ ದೇವಿಗೆ ಸಂಬಂಧಿಸಿದ ಕೆಲವೊಂದು ವಿಷಯಗಳ ವಸ್ತುಗಳ ಬಗ್ಗೆ ವಿಶೇಷವಾಗಿ ತಿಳಿಸಲಾಗಿದೆ. ಮನೆಯಲ್ಲಿ ನಾವು ಉಪಯೋಗಿಸುವ ಕೆಲವು ವಸ್ತುಗಳಲ್ಲಿ ಲಕ್ಷ್ಮಿ ದೇವಿ ನಲಿಸಿದ್ದಾಳೆ ಅಂತಾನು ಹೇಳಲಾಗಿದೆ. ಅದಕ್ಕಾಗಿ ಈ ವಸ್ತುಗಳಿಗೆ ತಾಯಿ ಲಕ್ಷ್ಮೀದೇವಿಗೆ ನೀಡಿದ ಗೌರವವನ್ನು ನೀಡಬೇಕು. ಅಂತ ಹೇಳಲಾಗುತ್ತದೆ.

ಈ ವಸ್ತುಗಳನ್ನು ಪೂಜಿಸಬೇಕು ಮತ್ತು ಅವುಗಳನ್ನು ಬಳಸುವಾಗ ಅವುಗಳಿಗೆ ಸಂಬಂಧಿಸಿದ ಶಾಸ್ತ್ರದ ನಿಯಮಗಳನ್ನು ಕೂಡ ಅನುಸರಿಸ ಬೇಕಾಗುತ್ತದೆ. ಯಾವ ವ್ಯಕ್ತಿಯ ಮೇಲೆ ತಾಯಿದೇವಿ ಲಕ್ಷ್ಮಿಯು ಪ್ರಸನ್ನಾಗುತ್ತಾಳೋ ಆ ವ್ಯಕ್ತಿ ಜೀವನದಲ್ಲಿ ಎಂದಿಗೂ ಬಡತನವನ್ನು ಅನುಭವಿಸುವುದಿಲ್ಲ. ಆದರೆ ಲಕ್ಷ್ಮೀದೇವಿಯು ಯಾವ ವ್ಯಕ್ತಿಯ ಮೇಲೆ ಮುನಿಸಿಕೊಳ್ಳುತ್ತಾಳೋ BROOM STICK

ಆ ವ್ಯಕ್ತಿ ನಷ್ಟವನ್ನು ಅನುಭವಿಸುತ್ತಾನೆ. ಆದ್ದರಿಂದ ನಾವು ಯಾವಾಗಲೂ ಲಕ್ಷ್ಮಿ ದೇವಿಯನ್ನು ಸಂತೋಷದಿಂದ ಇಡಲು ಪ್ರಯತ್ನಿಸಬೇಕು ಲಕ್ಷ್ಮಿ ದೇವಿ ಸಂಬಂಧಿಸಿ ದ ವಸ್ತುಗಳನ್ನು ಇಡಬೇಕು ಮತ್ತು ಅವುಗಳನ್ನು ಪೂಜಿಸಬೇಕು. ಇದರಿಂದ ಲಕ್ಷ್ಮೀದೇವಿಯು ನಮ್ಮ ಮನೆಯಲ್ಲಿ ಸದಾ ನೆಲೆಸಿರುತ್ತಾಳೆ. ಇವು ಲಕ್ಷ್ಮೀದೇವಿಗೆ ಸಂಬಂಧಿಸಿದ ವಸ್ತುಗಳು ಅವು ಯಾವುದೆಂದರೆ ಪೊರಕೆ,

ತುಳಸಿ ಗಿಡ ಕಮಲದ ಹೂವು ಮಂಗಳ ಸೂತ್ರ ಶಂಖ ಶ್ರೀ ಯಂತ್ರ ಇತ್ಯಾದಿಗಳು ಪೊರಕೆ ಒಂದು ದೈವಿಕ ವಸ್ತು ಅದರಲ್ಲಿ ಸಾಕ್ಷಾತ್ ಲಕ್ಷ್ಮಿ ದೇವಿ ನೆಲೆಸಿರುತ್ತಾರೆ. ಆದ್ದರಿಂದಲೇ ಪೊರಕಿಗೆ ಮನೆಯಲ್ಲಿ ಮಹತ್ವದ ಸ್ಥಾನ ಕೊಡಲಾಗಿದೆ. ಪೊರಕೆ ಮನೆಯಲ್ಲಿರುವ ಕಸುವನ್ನು ಸ್ವಚ್ಛ ಮಾಡುವುದರ ಮೂಲಕ ಶಕ್ತಿಗಳನ್ನು ಹೊರೆದುಡುತ್ತದೆ. ಲಕ್ಷ್ಮೀದೇವಿ ಸ್ವಚ್ಛತೆಯನ್ನು ಇಷ್ಟಪಡುತ್ತಾಳೆ. BROOM STICK

ಮನೆಯಲ್ಲಿ ಸುಚಿತ್ವವಿಲ್ಲದಿದ್ದರೆ ಲಕ್ಷ್ಮಿ ದೇವಿ ಆ ಮನೆಯಲ್ಲಿ ಎಂದಿಗೂ ನೆಲೆಸುವುದಿಲ್ಲ. ಪೊರಕಿಗೆ ಸಂಬಂಧಿಸಿದ ಪ್ರಮುಖ ವಾಸ್ತು ನಿಯಮಗಳು ಮತ್ತು ಪ್ರಮುಖ ಪರಿಹಾರಗಳನ್ನು ನಾವು ತಿಳಿದುಕೊಳ್ಳೋಣ. ಇದರಿಂದ ಬಡತನ ದೂರ ಮಾಡಬಹುದು. ಪೊರಕೆಯನ್ನು ಮನೆಯಲ್ಲಿ ಪ್ರತಿದಿನ ಮರೆಮಾಡಿ ಒಂದೇ ಸ್ಥಳದಲ್ಲಿಡಬೇಕು. ಈ ರೀತಿ ಮಾಡಿದರೆ ಮನೆಯಲ್ಲಿ ಹಣದ ಕೊಡುತ್ತೆ ಆಗುವುದಿಲ್ಲ.

ವಾಸ್ತು ಶಾಸ್ತ್ರದಲ್ಲಿ ಹೇಳಿದ್ದಂತೆ ನೀವು ಪರಕೆಯನ್ನು ಒಂದು ರಹಸ್ಯ ಸ್ಥಾನದಲ್ಲಿ ಬಚ್ಚಿಡಬೇಕು. ಪೊರಕೆಯನ್ನು ಎಂದಿಗೂ ಅವಮಾನಿಸಬಾರದು. ಕೊರತೆಯಲ್ಲಿ ಲಕ್ಷ್ಮಿ ದೇವಿ ನೆಲಿಸಿರುತ್ತಾಳೆ. ಆದ್ದರಿಂದ ಅದಕ್ಕೆ ಎಂದಿಗೂ ಕಾಲನ್ನು ತಾಗಿಸಬಾರದು. ಒಂದು ವೇಳೆ ತಾಗಿದರೆ ಕೈ ಮುಗಿಯಬೇಕು. ಪೊರಕೆ ಎಂದಿಗೂ ದಾಟಬಾರದು. ಪೊರಕೆಯಿಂದ ಕೊಳೆಯನ್ನು ಎಂದಿಗೂ ಸ್ವಚ್ಛಗೊಳಿಸಬಾರದು. BROOM STICK

ಮಲಮೂತ್ರ ಇತ್ಯಾದಿಗಳನ್ನು ಸ್ವಚ್ಛಗೊಳಿಸಲು ಪೊರಕೆಯನ್ನು ಬಳಸುವುದು ಅಶುಭ. ನಿಮ್ಮ ಮನೆಯ ಹೊರಗೆ ನಿಮ್ಮ ಮನೆಯ ಲಕ್ಷ್ಮಿ ಇದ್ದಂತೆ, ನಿಮ್ಮ ಹಣವನ್ನು ಸುರಕ್ಷಿತವಾಗಿಡುವಂತೆ ನಿಮ್ಮ ಪೊರಕೆಯನ್ನು ಬಚ್ಚಿಡಬೇಕು. ಇದರ ಮೇಲೆ ಬೇರೆಯವರ ಕಣ್ಣು ಬಿಳಬಾರದು. ಹೊರಗಿನವರ ಕಣ್ಣು ಪೊರಿಕೆ ಮೇಲೆ ಬಿದ್ದರೆ ಹಣದ ಖರ್ಚು ಹೆಚ್ಚಾಗುತ್ತದೆ. ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಆದ್ದರಿಂದ ಬಳಸಿದ ನಂತರ ಪೊರಕೆಯನ್ನು ಯಾವುದೇ ವ್ಯಕ್ತಿಗೆ ಕಾಣದಂತೆ ಬಚ್ಚಿಡಬೇಕು.

ಪೊರಕೆಯನ್ನು ಬಳಸುವ ಮೊದಲ ಅದಕ್ಕೆ ನಮಸ್ಕಾರ ಮಾಡಬೇಕು. ಪೊರಕೆ ಅನುಮತಿ ಪಡೆದ ನಂತರವೇ ಅದನ್ನು ಬಳಸಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ದುರಾದೃಷ್ಟ ನಕಾರಾತ್ಮಕ ಶಕ್ತಿಗಳನ್ನು ತೊಡೆದು ಹಾಕಲು ಪೊರಕೆಯನ್ನು ಪ್ರಾರ್ಥಿಸಬೇಕು. ಪೊರಕೆಗೆ ನಮಸ್ಕರಿಸುವುದರಿಂದ ಪೊರಕೆಯಲ್ಲಿರುವ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಬಹುದು.

ಪೊರಕೆ ಇಡುವುದಕ್ಕೆ ಉತ್ತಮ ದಿಕ್ಕು ಪಶ್ಚಿಮ. ಈ ದಿಕ್ಕಿಗೆ ಪೊರಕೆ ಇಡುವುದರಿಂದ ಶುಭ ಫಲ ಸಿಗುತ್ತದೆ ಮತ್ತು ವಾಸ್ತುದೋಷಗಳು ನಿವಾರಣೆ ಆಗುತ್ತದೆ. ಅಡುಗೆ ಮನೆಯಲ್ಲಿ ಪೊರಕೆ ಇಡಬಾರದು. ಇದು ನಕಾರಾತ್ಮಕ ಶಕ್ತಿಗಳನ್ನು ಉಂಟುಮಾಡುತ್ತದೆ. ಪೊರಕೆಯನ್ನು ಎಂದಿಗೂ ನಿಲ್ಲಿಸಿಡಬಾರದು. ಎಂದು ನೆನಪಿಡಿ. ಆದ್ದರಿಂದ ಹೊರತೆಯನ್ನು ನೆಲದ ಮೇಲೆ ಮಲಗಿಸಿಡಬೇಕು. BROOM STICK

ವಾಸ್ತು ಶಾಸ್ತ್ರದ ಪ್ರಕಾರ ಒಡೆದ ಮತ್ತು ಮುರಿದ ಪೊರಕೆಯನ್ನು ಬಳಸಬಾರದು. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಪೊರಕೆಯನ್ನು ಕಾಲಕಾಲಕ್ಕೆ ಬದಲಾಯಿಸಬೇಕು. ಹೆಚ್ಚು ಸವೆದಿರುವಂತ ಪುರಕೆಯನ್ನು ಬಳಸಬಾರದು ಅದರ ಬದಲಿಗೆ ಹೊಸ ಪೊರಕೆಯನ್ನು ಮನೆಗೆ ತರಬೇಕು. ನೆನಪಿಡಿ ಒದ್ದೆಯಾದ ಪೊರಕೆಯನ್ನು ಬಳಸಬೇಡಿ.

ಮತ್ತು ಒದ್ದೆಯಾದ ವಸ್ತುಗಳನ್ನು ಪೊರಕೆಯಿಂದ ಸ್ವಚ್ಛಗೊಳಿಸಬಾರದು. ಇದರಿಂದ ರೋಗ ಹರಡುವುದಕ್ಕೆ ಪ್ರಾರಂಭವಾಗುತ್ತದೆ. ಪೊರಕೆಯಿಂದ ಯಾರನ್ನು ಹೊಡೆಯಬಾರದು ಹಲ್ಲಿಗಳು ಇತರೆ ಜೀವಿಗಳನ್ನು ಪೊರಕೆಗಳಿಂದ ಕೊಲ್ಲುವುದು ಪಾಪ. ಅಂತ ಪರಿಗಣಿಸಲಾಗುತ್ತದೆ. ಅವುಗಳಿಂದ ತೊಂದರೆಯಾಗಿದ್ದರೆ ಅವುಗಳನ್ನು ಮನೆಯಿಂದ ಓಡಿಸಿ ಆದರೆ ಯಾವತ್ತೂ ಪರೋಕೆಯಿಂದ ಹೊಡೆಯಬೇಡಿ. BROOM STICK

ಇದರಿಂದ ಮಾತೆ ದೇವಿ ಮುನಿಸಿಕೊಳ್ಳುತ್ತಾಳೆ. ಕಸ ಗುಡಿಸುವುದಕ್ಕೆ ಸರಿಯಾದ ಸಮಯ ಯಾವುದೆಂದು ವಾಸ್ತುಶಾಸ್ತ್ರ ಹೇಳುತ್ತದೆ ಅದು ಯಾವುದೆಂದರೆ ಬೆಳಗಿನ ಸೂರ್ಯೋದಯದ ಸಮಯ, ಸೂರ್ಯೋದಯದ ಮೊದಲ ಕಿರಣಗಳು ಮನೆಗೆ ತಲುಪಿದಾಗ ಗುಡಿಸುವುದು ತುಂಬಾ ಒಳ್ಳೆಯದು. ಅಂತಹ ಸಮಯದಲ್ಲಿ ಗುಡಿಸುವುದು ಸೂರ್ಯನ ಬೆಳಕಿನಿಂದ ಎಲ್ಲಾ ನಕಾರಾತ್ಮಕತೆಯನ್ನು ನಾಶ ಮಾಡುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಸಂಜೆ ಸೂರ್ಯಾಸ್ತದ ಸಮಯದಲ್ಲಿ ಗುಡಿಸಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ಕಸ ಗುಡಿಸುವುದು ಶುಭ ಕಾರ್ಯದಲ್ಲಿ ಅಡೆತಡೆಯನ್ನು ಸೃಷ್ಟಿಸುತ್ತದೆ. ಯಾವುದೋ ಒಂದು ಪ್ರಮುಖ ಕೆಲಸಕ್ಕಾಗಿ ಮನೆಯಿಂದ ಹೊರ ಹೋಗುತ್ತಿದ್ದರೆ ಆ ಸಮಯದಲ್ಲಿ ಕಸವನ್ನು ಗುಡಿಸಬಾರದು. BROOM STICK

ಪೊರಕೆಯನ್ನು ಯಾರಿಗೂ ಬೆಳಕೆಗೆ ನೀಡಬಾರದು. ಎಷ್ಟೇ ವಿನಂತಿಸಿದರು ಕೂಡ ನಿಮ್ಮ ಪರಕೆಯನ್ನು ಬೇರೆಯವರಿಗೆ ನೀಡಬೇಡಿ. ಇಲ್ಲವಾದಲ್ಲಿ ನಿಮ್ಮ ಮನೆಯ ಲಕ್ಷ್ಮಿ ದೂರವಾಗುತ್ತಾಳೆ. ನೀವು ಬಯಸಿದರೆ ಹೊಸ ಪೊರಕೆಯನ್ನು ಖರೀದಿಸಿ ಕೊಡಬಹುದು. ಆದರೆ ನಿಮ್ಮ ಪೊರಕೆಯನ್ನು ಎಂದಿಗೂ ಇತರರಿಗೂ ಕೊಡಬಾರದು. ಅದನ್ನು ಬಿಟ್ಟು ನಿಮ್ಮ ಜೊತೆಗೆ ಬೇರೆಯವರ ಪೊರತೆಯನ್ನು ತರಬಾರದು ಮತ್ತು ಬೇರೆಯವರ ಪೊರಕ್ಕೆಯಿಂದ ನಿಮ್ಮ ಮನೆಯನ್ನು ಸ್ವಚ್ಛಗೊಳಿಸಬಾರದು.

ಕೊರತೆಯನ್ನು ಸ್ವಂತ ಹಣದಿಂದ ಮಾತ್ರ ಖರೀದಿಸಬೇಕು. ಪೊರಕೆ ಖರೀದಿಸಲು ಶನಿವಾರದ ದಿನ ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. ನೀವು ಶನಿವಾರ ಹೊಸ ಪೊರಕೆ ಖರೀದಿಸಿ ತನ್ನಿ ಪೊರಕೆಯನ್ನು ಪೂಜೆ ಮಾಡಿದ ನಂತರ ಬಳಸಿ, ಪೊರಕೆಯನ್ನ ಪೂಜಿಸದೆ ಬಳಸಬಾರದು. ಪೊರಕೆಯನ್ನು ಮನೆಯ ಒಂದು ಮೂಲೆಯಲ್ಲಿಟ್ಟು ಅರಿಶಿನ ಕುಂಕುಮ ದಿಂದ ಪೂಜಿಸಬೇಕು. ಮರುದಿನ ಅದನ್ನು ಬಳಸಬೇಕು ಹಳೆಯ ಪೊರಕೆಯನ್ನು ಏಕಾದಶಿ ಗುರುವಾರ ಶುಕ್ರವಾರದಂದು ಹೊರಗೆ ಎಸೆಯಬಾರದು. ಈ ದಿನ ಮನೆಯಿಂದ ಪೊರಕೆಯನ್ನು ಹೊರಗೆ ಹಾಕಿದರೆ ಲಕ್ಷ್ಮಿ ದೇವಿ ಮನೆಯಿಂದ ಹೊರಗೆ ಹೋಗುತ್ತಾಳೆ. BROOM STICK

Leave A Reply

Your email address will not be published.