Ultimate magazine theme for WordPress.

vastu direction ಬೀರುವನ್ನು ಈ ದಿಕ್ಕಿಗೆ ಇಟ್ಟರೆ ದುಡ್ಡೇ ಬರೋಲ್ಲ

0 12,866

vastu direction ಹಣ ಇಡುವ ಬೀರುವನ್ನು ಈ ದಿಕ್ಕಿಗೆ ಇಡಬೇಡಿ ದುಡ್ಡೇ ಬರಲ್ಲ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಹಣ ಇಲ್ಲದಿದ್ದರೇ ನಮ್ಮ ಅಗತ್ಯತೆಗಳನ್ನ ಪೂರೈಸಿಕೊಳ್ಳಲು ಆಗುವುದಿಲ್ಲ. ಹಣ ಇಲ್ಲದಿದ್ದರೇ ಯಾರೂ ನೆಮ್ಮದಿಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಣ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಅತ್ಯಗತ್ಯ. ಹಣವಿಲ್ಲದಿದ್ದರೇ ಜೀವನದಲ್ಲಿ ಏನನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಲಕ್ಷ್ಮಿ ದೇವಿಯ ಪ್ರತಿರೂಪವಾದ ಹಣ

ಹಾಗೂ ಹಣದ ಪೆಟ್ಟಿಗೆಯನ್ನು ಮನೆಯ ವಿಶೇಷ ಸ್ಥಾನದಲ್ಲಿಟ್ಟು ಪೂಜಿಸಬೇಕು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹಣವನ್ನು ಯಾವ ಸ್ಥಳದಲ್ಲಿ ಮತ್ತು ಯಾವ ದಿಕ್ಕಿನಲ್ಲಿ ಹಣವನ್ನು ಇಡುತ್ತೀವಿ ಎಂಬ ಆಧಾರದ ಮೇಲೆ ಸಂತೋಷ ಮತ್ತು ಸಮೃದ್ಧಿಯು ವೃದ್ಧಿಯಾಗುತ್ತದೆ. ಜೀವನದಲ್ಲಿ ಎಂದಿಗೂ ಹಣದ ಕೊರತೆಯಾಗಬಾರದು, ವ್ಯಾಪಾರ ಮತ್ತು ವೃತ್ತಿಯಲ್ಲಿ ನಿರಂತರವಾಗಿ ಹಣದ ಹರಿವು ಇರಬೇಕು ಎಂದರೆ ಕೆಲವು ನಿಯಮಗಳನ್ನು ಅನುಸರಿಸಬೇಕು. ಆ ನಿಯಮಗಳು ಯಾವುವು ಎಂಬುದನ್ನು vastu direction

ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಮನೆಯಲ್ಲಿ ಒಡವೆ ಮತ್ತು ಹಣವನ್ನು ಇಡುವ ಬೀರು ಅಥವಾ ತಿಜೋರಿಗಳ ವಿಷಯದಲ್ಲೂ ಕೆಲವು ವಾಸ್ತು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಮನೆಯ ಗೋಡೆಯ ಯಾವುದಾದರೂ ಮೂಲೆಯಲ್ಲಿ ಬೀರು ಇದ್ದಾರಾಯಿತು ಎಂದು ಉದಾಸೀನ ಮಾಡುವುದರಿಂದಲೇ ನಾವು ಜೀವನದಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತೀವಿ. ಕೈಯಲ್ಲಿ, ಮನೆಯಲ್ಲಿ ಹಣ ಉಳಿಯುವುದೇ ಇಲ್ಲ. ಮನೆಯ ಸಂಪತ್ತನ್ನು ಹೊಂದಿರುವ ಈ ಬೀರುಗಳು ಸರಿಯಾದ ವಾಸ್ತುದಿಕ್ಕಿನಲ್ಲಿರಬೇಕು.

ಕೆಲವು ವಸ್ತುಗಳನ್ನು ಮನೆಯಲ್ಲಿ ಜೋಡಿಸುವಾಗ ಮನೆಯ ಕೊಠಡಿಯ ಉದ್ದಳತೆಯನ್ನು ನೋಡಿಕೊಂಡು ನಮಗೆ ಹೇಗೆ ಅನುಕೂಲವಾಗುತ್ತದೆಯೋ ಹಾಗೆಯೇ ವಸ್ತುಗಳನ್ನು ಜೋಡಿಸಿ ಇಟ್ಟುಕೊಳ್ಳುತ್ತೀವಿ. ಆದರೇ ಹೀಗೆ ಮಾಡುವುದು ತಪ್ಪು ಇದರಿಂದ ನಮಗೆ ಹಣದ ಕೊರತೆಯಾಗಬಹುದು. ವಾಸ್ತುಶಾಸ್ತ್ರದ ಪ್ರಕಾರ ಹಣವನ್ನು ಇಡುವಂತಹ ಪೆಟ್ಟಿಗೆ ಅಥವಾ ಬೀರುವನ್ನು ನೈರುತ್ಯ ದಿಕ್ಕಿನಲ್ಲಿಡಬೇಕು. ಆಗ ಲಕ್ಷ್ಮಿದೇವಿಯು ಆಕರ್ಷಿತಳಾಗುತ್ತಾಳೆ. ಅವಶ್ಯಕತೆಗೆ ಬೇಕಾಗುವಂತಹ ಹಣದ ಅರಿವು ನಿರಂತರವಾಗಿರುತ್ತದೆ. vastu direction

ಹಣವನ್ನು ಇಡುವಂತಹ ಬೀರು ಅಥವಾ ಪೆಟ್ಟಿಗೆಯನ್ನು ಈಶಾನ್ಯ ದಿಕ್ಕಿನಲ್ಲಿಡಬಾರದು ಹೀಗೆ ಇಟ್ಟರೇ ಸದಾ ಕಾಲ ಹಣದ ಕೊರತೆ ಮತ್ತು ಸಮಸ್ಯೆಗಳು ತಲೆದೋರುತ್ತಾ ಇರುತ್ತವೆ. ಹಣದ ಪೆಟ್ಟಿಗೆ ಮತ್ತು ಬೀರುವಿನ ಬಾಗಿಲನ್ನು ತೆರೆಯುವ ದಿಕ್ಕು ಕೂಡ ಪ್ರಮುಖ ಸ್ಥಾನವನ್ನು ಹೊಂದಿರುತ್ತದೆ. ಬೀರುವನ್ನು ತೆರೆದರೇ ದಕ್ಷಿಣಕ್ಕೆ ಇರಬಾರದು. ದಕ್ಷಿಣ ದಿಕ್ಕು ಹಣಕಾಸಿನ ಕೊರತೆಯನ್ನು ಉಂಟುಮಾಡುತ್ತದೆ. ದಕ್ಷಿಣ ದಿಕ್ಕಿನಲ್ಲಿ ಬಾಗಿಲು ತೆರೆಯುವ ಮನೆಯಲ್ಲಿ ಲಕ್ಷ್ಮಿದೇವಿಯು ವಾಸಿಸುವುದಿಲ್ಲ. vastu direction

ಅಂತಹವರ ಮನೆಯಲ್ಲಿ ಹಣದ ಕೊರತೆ ಉಂಟಾಗುತ್ತದೆ. ಹಣವನ್ನು ಎಂದಿಗೂ ನೆಲದ ಮೇಲೆ ಇಡಬಾರದು. ಹಣದ ಪೆಟ್ಟಿಗೆಯನ್ನು ಇಡಬೇಕಾದರೇ ಮರದ ಸ್ಟ್ಯಾಂಡ್ ಅಥವಾ ಬಟ್ಟೆಯನ್ನ ನೆಲದ ಮೇಲೆ ಹಾಸಿ ನಂತರ ನೆಲದ ಮೇಲೆ ಇಡಬೇಕು. ಹಣವಿಡುವ ಬೀರುವಿನಲ್ಲಿ ಸ್ವಲ್ಪ ಹಣ ಅಥವಾ ಒಡವೆಯನ್ನಾದರೂ ಇಡಬೇಕು ಖಾಲಿಯಾಗಿ ಇಡಬೇಡಿ. ಖಾಲಿ ಇಟ್ಟರೇ ದುರಾದೃಷ್ಟವೂ ಎದುರಾಗುತ್ತದೆ. ಹಣದ ಪೆಟ್ಟಿಗೆಯಲ್ಲಿ ಬೆಸ ಸಂಖ್ಯೆಯ ಬೆಳ್ಳಿಯ ನಾಣ್ಯಗಳನ್ನು ಇಡಬೇಕು ಅಥವಾ ಐದು ಬೆಳ್ಳಿಯ ನಾಣ್ಯಗಳು ಇರುವಂತೆ ನೋಡಿಕೊಳ್ಳಬೇಕು.

ಗೋಮತಿ ಚಕ್ರವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಹಣದ ಪೆಟ್ಟಿಗೆಯಲ್ಲಿ ಇಡಬೇಕು. ಪ್ರತೀ ವರ್ಷ ಈ ನಾಣ್ಯಗಳು ಮತ್ತು ಗೋಮತಿ ಚಕ್ರವನ್ನು ದೀಪಾವಳಿ ಸೇರಿದಂತೆ ಇನ್ನಿತರೇ ಮುಖ್ಯ ಹಬ್ಬಗಳಲ್ಲಿ ಶುಭ ಕಾರ್ಯಗಳಲ್ಲಿ ಪೂಜಿಸಬೇಕು. ಆಗ ಮನೆಯಲ್ಲಿ ಸದಾ ಕಾಲ ಸುಖ ಶಾಂತಿ ನೆಲೆಸುತ್ತದೆ. ವಾಸ್ತುಪ್ರಕಾರ ಮನೆಯಲ್ಲಿರುವ ಬೀರುವನ್ನು ಉತ್ತರ ದಿಕ್ಕಿಗೆ ಇಡಬೇಕು. ಉತ್ತರ ದಿಕ್ಕು ಕುಬೇರನಿಗೆ ಸೇರಿದ್ದು ಆಗಿದೆ. ಕುಬೇರ ಸಂಪತ್ತಿನ ಅಧಿಪತಿಯಾಗಿದ್ದು vastu direction

ಈ ದಿಕ್ಕಿನಲ್ಲಿ ಮನೆಯ ಬೀರು ಇದ್ದರೇ ಹೆಚ್ಚಿನ ಲಾಭವನ್ನು ಪಡೆಯಬಹುದು. ಮನೆಯ ಬೀರುವನ್ನು ಯಾವುದೇ ಕಾರಣಕ್ಕೂ ದಕ್ಷಿಣಕ್ಕೆ ಇಡಬಾರದು. ಈ ದಕ್ಷಿಣ ದಿಕ್ಕು ಯಮರಾಜನ ದಿಕ್ಕಾಗಿದೆ. ಹಾಗೆಯೇ ಲಕ್ಷ್ಮಿದೇವಿಯು ದಕ್ಷಿಣದಿಕ್ಕಿನಿಂದ ಪ್ರಯಾಣ ಆರಂಭಿಸಿ ಉತ್ತರದಿಕ್ಕಿನೆಡೆಗೆ ಬರುತ್ತಾಳೆಂಬ ನಂಬಿಕೆ ಇದೆ. ಪೂರ್ವದಿಕ್ಕಿನಲ್ಲೂ ಬೀರುವನ್ನು ಇಡಬಹುದು. ಈ ಪೂರ್ವ ದಿಕ್ಕು ಸೂರ್ಯನಿಗೆ ಸಂಬಂಧಿಸಿದ್ದು ಆದ್ದರಿಂದ ಈ ದಿಕ್ಕಿನಲ್ಲಿ ಬೀರು ಇಟ್ಟರೂ ಸಂಪತ್ತು ಹೆಚ್ಚಾಗುತ್ತದೆ.

ಈ ಬೀರುವನ್ನು ಮನೆಯ ನಾಲ್ಕು ಮೂಲೆಯು ಸೇರುವ ದಿಕ್ಕಿನಲ್ಲಿ ಇಡಬಾರದು ಇದರಿಂದ ಧನಹಾನಿಯಾಗುತ್ತದೆ. ದಕ್ಷಿಣ ಮತ್ತು ಪೂರ್ವದ ಮಧ್ಯೆ ಬರುವ ದಿಕ್ಕನ್ನು ನೈರುತ್ಯ ಎಂದು ಹೇಳುತ್ತೇವೆ ಆ ದಿಕ್ಕಿನಲ್ಲೇ ಬೀರುವನ್ನು ಇಡಬೇಕು. ಮಲಗುವ ಕೋಣೆಯಲ್ಲಿ ಬೀರುವಿನ ಮೇಲೆ ಭಗವಂತನ ಪೋಟೋವನ್ನು ಇಡಬಾರದು. ಬೀರುವಿನ ಮೇಲೆ ಶುಭ ಮತ್ತು ಲಾಭ ಎಂದು ಬರೆದು ಜೊತೆಗೆ ಸ್ವಸ್ತಿಕ್ ಚಿಹ್ನೆಯನ್ನು ಬರೆದಿರಬೇಕು. ಅದಕ್ಕೆ ಅರಿಶಿಣ ಮತ್ತು ಕುಂಕುಮವನ್ನು ಹಚ್ಚಿ ಪೂಜಿಸಬೇಕು. vastu direction

Leave A Reply

Your email address will not be published.